151) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
📖ಸರ್ವೋಚ್ಚ ನ್ಯಾಯಾಲಯ.
152) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು? 📖 ಕಾನೂನುಗಳು.
153) ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ? 📖ಭಾಗ-3
154)ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ? 📖ಐರಿಷ್ ಸಂವಿಧಾನದಿಂದ
155) ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ? 📖ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ
156)ತುರ್ತು ಪರಿಸ್ಥಿತಿಗಳನ್ನು ಸಂವಿಧಾನದ ಯಾವ ಭಾಗದಲ್ಲಿ ಸೇರಿಸಲಾಗಿದೆ? 📖18 ನೇ ಭಾಗದಲ್ಲಿ
157) ಭಾರತದ ಸಂವಿಧಾನ ರಚನೆಯ ಕರಡು ಸಮಿತಿ ರಚನೆಯಾಗಿದ್ದು ಯಾವಾಗ? ➡August 29 1947.
158) ಭಾರತವು ಎಷ್ಟು ದೇಶಗಳಿಗೆ ದ್ವಿ ಪೌರತ್ವದ ಹಕ್ಕನ್ನು ನೀಡಿದೆ? ➡16 ದೇಶಗಳಿಗೆ
159) ವೈಸರಾಯ್ ರವರಿಗೆ ವೀಟೋ ಅಧಿಕಾರ ನೀಡಿದ ಕಾಯ್ದೆ ಯಾವುದು? ➡1919 ರ ಕಾಯ್ದೆ.
160) ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಸಮಿತಿ? ➡ಹಿಲ್ಟನ್ ಯುಂಗ್ ಸಮಿತಿ.
161). ಸಂವಿಧಾನದ ಪ್ರಸ್ತಾವನೆಯು ಸಂವಿಧಾನದ ಭಾಗ ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪನ್ನು ನೀಡಿತು? ➡ಕೇಶವಾನಂದ ಭಾರತಿ ಪ್ರಕರಣ 1973.
162). ಸಂವಿಧಾನದ ಪ್ರಸ್ತಾವನೆಯು ಸಂವಿಧಾನದ ಭಾಗ ಅಲ್ಲ ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪನ್ನು ನೀಡಿತು? ➡ಬೇರುಬಾರಿ ಸಮಿತಿ 1960
163) ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಬಹುದು ಎಂದು ಯಾವ ಪ್ರಕರಣದಲ್ಲಿ ತೀರ್ಪು ನೀಡಲಾಯಿತು? ➡ಕೇಶವಾನಂದ ಭಾರತಿ ಪ್ರಕರಣ 1973
164) ಭಾರತದ 15 ನೇ ರಾಜ್ಯವಾಗಿ ರಚನೆಯಾದ ರಾಜ್ಯ? ಯಾವಾಗ? ➡ಗುಜರಾತ್ 1960 ರಲ್ಲಿ
165) ದೆಹೆಲಿಗೆ ರಾಷ್ಟ್ರ ರಾಜಧಾನಿ ಮಾನ್ಯತೆ ನೀಡಿದ ಸಂವಿಧಾನದ ತಿದ್ದುಪಡಿ? ➡69 ನೇ ತಿದ್ದುಪಡಿ
166). ಅತಿ ಹೆಚ್ಚು ಮಹಿಳೆಯರನ್ನು ಹೊಂದಿದ ಕೇಂದ್ರಾಡಳಿತ ಪ್ರದೇಶ? ➡ಪಾಂಡಿಚೇರಿ
167) ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯಯಾವುದು? ➡ಹರಿಯಾಣ
168) ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು? ➡40+1.
169) ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು? ➡ಮಂಜುಳಾ ಚೆಲ್ಲೂರ್.
170) ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು? ➡1884
171) ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ? ➡217
172) ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು? ➡61 ನೇ ವಿಧಿ.
173) ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ? ➡ಲೋಕಸಭೆಯ ಸ್ಪಿಕರ್
174) ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ? ➡3 ಸಲ
175) ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ? ➡ಅರ್ಟಾನಿ ಜನರಲ್
176) ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು? ➡ಅರ್ಟಾನಿ ಜನರಲ್
177) ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು? ➡ಪಂಜಾಬ್.
178) ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು? ➡ಹೈದ್ರಾಬಾದ್
179) ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು? ➡4
180) ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು? ➡12.
181) ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು? ➡26 ನವೆಂಬರ್ 1949
182) ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ? ➡100
183) ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ? ➡ಅಮೆರಿಕಾ
184) ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು? ➡ಗೋಲಕನಾಥ ಪ್ರಕರಣ
185) ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು? ➡ಸರ್ದಾರ್ ವಲ್ಲಭಭಾಯಿ ಪಟೇಲ್.
186) 1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು? ➡44 ನೇ ತಿದ್ದುಪಡಿ.
187)ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು? ➡ಡಾ.ಅಂಬೇಡ್ಕರ್.
188) ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು "ಸಂವಿಧಾನದ ಹೃದಯ ಮತ್ತು ಆತ್ಮ" ಎಂದಿದ್ದಾರೆ? ➡ಅನಚ್ಛೇದ-32
189) ಷೆರ್ಷರಿಯೋ ಇದೊಂದು __. ➡ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್
190) ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ? ➡ಸುಪ್ರೀಂಕೋರ್ಟ್.
191) ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು? ➡ತುರ್ತು ಪರಿಸ್ಥಿತಿ.(ಜರ್ಮನಿ).
192) ರಷ್ಯಾದಿಂದ ಪಡೆದ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು? ➡ 10.
193) ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ? ➡44 ನೇ ( 1978 ).
194) ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು? ➡ಸರ್ಷಿಯೋರರಿ.
195) ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ? ➡ 3 ಭಾಗಗಳು
196) 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ? ➡ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.
197) "ಪಕ್ಷಾಂತರ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ? ➡1985 ರಲ್ಲಿ.
198) ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು? ➡ಅಶೋಕ್ ಮೇಹ್ತಾ.
199) 40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಪಂಚಾಯತ್ ರಾಜ್ ವ್ಯವಸ್ಥೆಗೆ.
200) ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು? ➡112

0 Comments