
ಅಮೆರಿಕಾ ಸಂಯುಕ್ತ ಸಂಸ್ಥಾನಗಳು - ಬೇಸ್ ಬಾಲ್
ಸ್ಪೇನ್ - ಗೂಳಿ ಕಾಳಗ
ಕೆನಡಾ - ಐಸ್ ಹಾಕಿ & ಲ್ಯಾಕ್ರೋಸ್
ಭಾರತ - ಹಾಕಿ
ಇಂಡೋನೇಷ್ಯಾ - ಬ್ಯಾಡ್ಮಿಂಟನ್
ರಷ್ಯಾ - ಚೆಸ್
ಸ್ಕಾಟ್ಲೆಂಡ್ - ರಗ್ಬಿ ಫುಟ್ಬಾಲ್
ಇಂಗ್ಲೆಂಡ್ - ಕ್ರಿಕೆಟ್
ಜಪಾನ್ - ಜು-ಜಿಟ್ಸು
ಶ್ರೀಲಂಕಾ - ವಾಲಿ ಬಾಲ್
ಬ್ರೆಜಿಲ್ - ಫುಟ್ಬಾಲ್
ಭೂತಾನ್ - ಬಿಲ್ಲುಗಾರಿಕೆ
ಆಸ್ಟ್ರೇಲಿಯಾ - ಕ್ರಿಕೆಟ್
ಚೀನಾ - ಟೇಬಲ್ ಟೆನಿಸ್ (ಪಿಂಗ್ ಪಾಂಗ್)
ಬಾಂಗ್ಲಾದೇಶ - ಕಬಡ್ಡಿ
ಫ್ರಾನ್ಸ್ - ಫುಟ್ಬಾಲ್
ಮಲೇಷ್ಯಾ - ಬ್ಯಾಡ್ಮಿಂಟನ್
ಅಪಘಾನಿಸ್ತಾನ್ - ಬುಸ್ಕಾಸಿ / ಕುಪಾರಿ
ಅರ್ಜೆಂಟೈನ - ಪ್ಯಾಟೊ
ಭೂತಾನ್ - ಬಿಲ್ಲು ವಿದ್ಯೆ / ಆರ್ಚರಿ
ಬಲ್ಗೇರಿಯ - ವೇಟ್ ಲಿಫ್ಟಿಂಗ್ / ಭಾರ ಎತ್ತುವಿಕೆ
ಕ್ಯೂಬಾ - ಬೇಸ್ ಬಾಲ್
ಹಂಗೇರಿ - ವಾಟರ್ ಪೋಲೋ
ನೇಪಾಳ - ಚಿನ್ನಿ ದಾಂಡು / ದಂಡಿ ಬಿಯೋ
ಸ್ಕಾಟ್ಲೆಂಡ್ - ಗಾಲ್ಫ್
● ಸ್ಪರ್ಧಾ ವಿಜಯ ಗ್ರೂಪ್ Link👇ಜಾಯಿನ್ ಆಗಿ.
https://www.facebook.com/groups/1866591896966610/
📲 Posts ಅಪ್ಡೆಟ್ಸ್ ಪಡೆಯಲು ಸ್ಪರ್ಧಾ ವಿಜಯ
ಪೇಜನ್ನು like & follow ಮಾಡಿ. ಪೇಜ್ ಲಿಂಕ್👇
https://www.facebook.com/SVijaya123/
0 Comments