ಜರ್ಮನಿ ದೇಶದ ರಾಜಧಾನಿ ಯಾವುದು?
1) ಒಟ್ಟಾವ
2) ಬರ್ಲಿನ್
3) ಹೆಲ್ಸಿಂಕಿ
4) ಕೈರೋ
1) ಒಟ್ಟಾವ
2) ಬರ್ಲಿನ್
3) ಹೆಲ್ಸಿಂಕಿ
4) ಕೈರೋ
3ನೇ ಆವೃತ್ತಿಯ ಯುವ ಒಲಂಪಿಕ್ಸ್ ಈ ಕೆಳಗಿನ ಯಾವ ದೇಶದಲ್ಲಿ
ಪ್ರಾರಂಭವಾಗಲಿದೆ?
1) ಅರ್ಜೆಂಟೈನ
2) ಅಮೇರಿಕ
3) ಕಜಕಿಸ್ತಾನ್
4) ಬ್ರೆಜಿಲ್
1) ಅರ್ಜೆಂಟೈನ
2) ಅಮೇರಿಕ
3) ಕಜಕಿಸ್ತಾನ್
4) ಬ್ರೆಜಿಲ್
ಇತ್ತೀಚೆಗೆ 'ಆಲ್ಫೊನ್ಸೋ' ಎಂಬ ತಳಿಯ ಹಣ್ಣಿಗೆ ಕೇಂದ್ರ ವಾಣಿಜ್ಯ ಸಚಿವಾಲಯ ಜಿಐ ಟ್ಯಾಗ್ ನೀಡಿದೆ. ಈ
ಆಲ್ಫೊನ್ಸೋ ಎಂಬುದು........ಹಣ್ಣಿನ ಒಂದು ತಳಿ.
1) ಬಾಳೆಹಣ್ಣು
2) ಮಾವಿನ ಹಣ್ಣು
3) ಪಪಾಯ ಹಣ್ಣು
4) ಕಿತ್ತಳೆ ಹಣ್ಣು
1) ಬಾಳೆಹಣ್ಣು
2) ಮಾವಿನ ಹಣ್ಣು
3) ಪಪಾಯ ಹಣ್ಣು
4) ಕಿತ್ತಳೆ ಹಣ್ಣು
ಈ ಕೆಳಗಿನ ದೇಶಗಳ ಸಾಧಕರಿಬ್ಬರಿಗೆ 2018ನೇ ಸಾಲಿನ ನೊಬೆಲ್
ಪ್ರಶಸ್ತಿ ದೊರೆತಿದೆ.
1) ಇರಾಕ್ & ಇಥಿಯೋಪಿಯ
2) ಇರಾಕ್ & ಬಹರೈನ್
3) ಇರಾನ್ & ಕಾಂಗೋ
4) ಇರಾನ್ & ಚಿಲಿ
1) ಇರಾಕ್ & ಇಥಿಯೋಪಿಯ
2) ಇರಾಕ್ & ಬಹರೈನ್
3) ಇರಾನ್ & ಕಾಂಗೋ
4) ಇರಾನ್ & ಚಿಲಿ
ವಿಶ್ವದ ಅತೀ ಉದ್ದದ ರೈಲು ಮಾರ್ಗ 'ಟ್ರಾನ್ಸ್
ಸೈಬೇರಿಯನ್' ಯಾವ ದೇಶದಲ್ಲಿದೆ?
1) ಫ್ರಾನ್ಸ್
2) ಜಪಾನ್
3) ಚೀನಾ
4) ರಷ್ಯಾ
1) ಫ್ರಾನ್ಸ್
2) ಜಪಾನ್
3) ಚೀನಾ
4) ರಷ್ಯಾ
ಭಾರತದ ಮೊದಲ ಡಬಲ್ ಡೆಕ್ಕರ್ ಫ್ರೈ ಓವರ್ ಎಲ್ಲಿ ಆರಂಭವಾಯಿತು?
1) ಹೈದರಾಬಾದ್
2) ಮುಂಬೈ
3) ಕಲ್ಕತ್ತಾ
4) ಬೆಂಗಳೂರು
1) ಹೈದರಾಬಾದ್
2) ಮುಂಬೈ
3) ಕಲ್ಕತ್ತಾ
4) ಬೆಂಗಳೂರು
ಕುಟುಂಬ ಮತ್ತು ಆಪ್ತ ಸ್ನೇಹ ಬಳಗವನ್ನು ಸಂಕ್ಷಿಪ್ತವಾಗಿ ಸೂಚಿಸುವ 'fam' ಎಂಬ ಪದ ಇತ್ತೀಚೆಗೆ ಯಾವ ದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ?
1) ಭಾರತ
2) ಲಂಡನ್
3) ಅಮೇರಿಕ
4) ಸ್ವಿಡ್ಜರ್ಲೆಂಡ್
1) ಭಾರತ
2) ಲಂಡನ್
3) ಅಮೇರಿಕ
4) ಸ್ವಿಡ್ಜರ್ಲೆಂಡ್
ಇತ್ತೀಚೆಗೆ ಆಕ್ಸ್ ಫರ್ಡ್ ನಿಘಂಟಿಗೆ ಏಷ್ಟು ಶಬ್ದಗಳನ್ನು ಸೇರ್ಪಡೆ
ಮಾಡಲಾಯಿತು?
1) 1200
2) 1300
3) 1400
4) 1500
1) 1200
2) 1300
3) 1400
4) 1500
ನಕ್ಷತ್ರಗಳ ಗೋಚರ ಬಣ್ಣ ಈ ಕೆಳಗಿನ ಯಾವುದನ್ನು ಸೂಚಿಸುತ್ತದೆ?
1) ನಕ್ಷತ್ರದ ವಯಸ್ಸು
2) ನಕ್ಷತ್ರದ ಗಾತ್ರ
3) ನಮ್ಮಿಂದ ಇರುವ ದೂರ
4) ನಕ್ಷತ್ರದ ಉಷ್ಣತೆ
1) ನಕ್ಷತ್ರದ ವಯಸ್ಸು
2) ನಕ್ಷತ್ರದ ಗಾತ್ರ
3) ನಮ್ಮಿಂದ ಇರುವ ದೂರ
4) ನಕ್ಷತ್ರದ ಉಷ್ಣತೆ
ವಿಶೇಷವಾಗಿ ಅನ್ಯಗ್ರಹಗಳನ್ನು ಪತ್ತೆಮಾಡಲೆಂದೇ ಕಳುಹಿಸಲಾಗಿರುವ ಅತ್ಯಂತ
ಇತ್ತೀಚಿನ ಸಾಧನ/ಉಪಗ್ರಹ ಯಾವುದು?
1) ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್
2) ಪಾರ್ಕ್ ಸೋಲಾರ್ ಪ್ರೆಸ್
3) ಟ್ರಾನ್ಸಿಟಿಂಗ್ ಎಕ್ಸ್ ಪ್ಲಾನೆಟ್ ಸರ್ವೇ
4) ಹಾಬಲ್ & ಕೇಪ್ಲರ್ ಉಪಗ್ರಹ
1) ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್
2) ಪಾರ್ಕ್ ಸೋಲಾರ್ ಪ್ರೆಸ್
3) ಟ್ರಾನ್ಸಿಟಿಂಗ್ ಎಕ್ಸ್ ಪ್ಲಾನೆಟ್ ಸರ್ವೇ
4) ಹಾಬಲ್ & ಕೇಪ್ಲರ್ ಉಪಗ್ರಹ
ದಕ್ಷಿಣ ರೈಲ್ವೇ ವಲಯದ ಕೇಂದ್ರ ಸ್ಥಾನ ಎಲ್ಲಿದೆ?
1) ಅಹಮದಾಬಾದ್
2) ತಿರುವನಂತಪುರಂ
3) ಚೆನ್ನೈ
4) ಹೈದರಾಬಾದ್
1) ಅಹಮದಾಬಾದ್
2) ತಿರುವನಂತಪುರಂ
3) ಚೆನ್ನೈ
4) ಹೈದರಾಬಾದ್
ಇತ್ತೀಚೆಗೆ ಭಾರತದ ಯಾವ ರೈಲ್ವೇ ವಲಯವನ್ನು 'ಮಾನವ ರಹಿತ
ರೈಲ್ವೇ ಕ್ರಾಸಿಂಗ್ ಮುಕ್ತ ವಲಯ' ಎಂದು ಘೋಷಿಸಲಾಗಿದೆ?
1) ಕೇಂದ್ರ ವಲಯ
2) ನೈಋತ್ಯ ವಲಯ
3) ಪಶ್ಚಿಮ ವಲಯ
4) ದಕ್ಷಿಣ ವಲಯ
1) ಕೇಂದ್ರ ವಲಯ
2) ನೈಋತ್ಯ ವಲಯ
3) ಪಶ್ಚಿಮ ವಲಯ
4) ದಕ್ಷಿಣ ವಲಯ
ಇ-ಪಾವತಿ ಜಾರಿಗೆ ಸಂಬಂಧಿಸಿದಂತೆ 73 ರಾಷ್ಟ್ರಗಳ
ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
1) 36
2) 28
3) 45
4) 31
1) 36
2) 28
3) 45
4) 31
ನಿರುದ್ಯೋಗಿಗಳಿಗಾಗಿ ಇತ್ತೀಚೆಗೆ 'ಮುಖ್ಯಮಂತ್ರಿ ಯುವ
ನೇಸ್ತಂ' ಯೋಜನೆಯನ್ನು
ಪ್ರಾರಂಭಿಸಿದ ರಾಜ್ಯ ಯಾವುದು?
1) ಉತ್ತರ ಪ್ರದೇಶ
2) ತಮಿಳುನಾಡು
3) ಆಂಧ್ರ ಪ್ರದೇಶ
4) ಮಧ್ಯ ಪ್ರದೇಶ್
1) ಉತ್ತರ ಪ್ರದೇಶ
2) ತಮಿಳುನಾಡು
3) ಆಂಧ್ರ ಪ್ರದೇಶ
4) ಮಧ್ಯ ಪ್ರದೇಶ್
ಪ್ರಸಿದ್ಧ ಪೋರ್ಬ್ಸ್ ಮ್ಯಾಗಜೀನ್ ಯಾವ ದೇಶಕ್ಕೆ ಸಂಬಂಧಿಸಿದೆ?
1) ಭಾರತ
2) ರಷ್ಯಾ
3) ಅಮೇರಿಕ
4) ಜಪಾನ್
1) ಭಾರತ
2) ರಷ್ಯಾ
3) ಅಮೇರಿಕ
4) ಜಪಾನ್
ನಿಯಮಗಳ ಪ್ರಕಾರ ನೋಬೆಲ್ ಪ್ರಶಸ್ತಿಯನ್ನು ಪ್ರತೀ ಕ್ಷೇತ್ರದಲ್ಲಿ ಗರಿಷ್ಠ
ಏಷ್ಟು ಜನರಿಗೆ ನೀಡಬಹುದು?
1) 02
2) 01
3) 04
4) 03
1) 02
2) 01
3) 04
4) 03
ನೋಬೆಲ್ ಪ್ರಶಸ್ತಿಯನ್ನು ಪ್ರತೀ ವರ್ಷ ಈ ದಿನದಂದು ವಿತರಿಸಲಾಗುತ್ತದೆ.
1) ನವೆಂಬರ್ 05
2) ಅಕ್ಟೋಬರ್ 25
3) ಡಿಸೆಂಬರ್ 10
4) ಡಿಸೆಂಬರ್ 24
1) ನವೆಂಬರ್ 05
2) ಅಕ್ಟೋಬರ್ 25
3) ಡಿಸೆಂಬರ್ 10
4) ಡಿಸೆಂಬರ್ 24
ಮೊದಲ ನೋಬೆಲ್ ಪ್ರಶಸ್ತಿಯನ್ನು ಯಾವ ವರ್ಷ ನೀಡಲಾಯಿತು?
2) 1908
3) 1902
4) 1901
ಸ್ವಚ್ಛ ಭಾರತ ಅಭಿಯಾನದಡಿ ಪ್ರಧಾನಿ ಮೋದಿ ರವರು ಸೂಚಿಸಿದ P-4 ಸೂತ್ರಗಳಲ್ಲಿ ಈ
ಕೆಳಗಿನ ಯಾವುದು ಸೇರಿಲ್ಲ?
1) Political Leadership
2) Public Funding
3) People Participation
4) Public Caring
1) Political Leadership
2) Public Funding
3) People Participation
4) Public Caring
ಇತ್ತೀಚೆಗೆ ಭಾರತ ಎಸ್-400
ರಕ್ಷಣಾ ಖರೀದಿ ಒಪ್ಪಂದಕ್ಕೆ____ದೇಶದೊಂದಿಗೆ ಸಹಿ
ಹಾಕಿತು.
1) ಫ್ರಾನ್ಸ್
2) ರಷ್ಯಾ
3) ಜಪಾನ್
4) ಅಮೇರಿಕ
1) ಫ್ರಾನ್ಸ್
2) ರಷ್ಯಾ
3) ಜಪಾನ್
4) ಅಮೇರಿಕ
2018ನೇ ಸಾಲಿನ
ಭೌತಶಾಸ್ತ್ರ ಕ್ಷೇತ್ರದ ನೋಬೆಲ್ ಪ್ರಶಸ್ತಿಯನ್ನು_______ ಸಂಶೋಧನೆಗೆ ನೀಡಲಾಗಿದೆ.
1) ಆಪ್ಟಿಕಲ್ ಪ್ರೆಷರ್
2) ಆಪ್ಟಿಕಲ್ ರೀಡರ್
3) ಆಪ್ಟಿಕಲ್ ಟ್ವಿಜರ್
4) ಆಪ್ಟಿಕಲ್ ಲೇಸರ್
1) ಆಪ್ಟಿಕಲ್ ಪ್ರೆಷರ್
2) ಆಪ್ಟಿಕಲ್ ರೀಡರ್
3) ಆಪ್ಟಿಕಲ್ ಟ್ವಿಜರ್
4) ಆಪ್ಟಿಕಲ್ ಲೇಸರ್
2018ನೇ ಸಾಲಿನ ನೋಬೆಲ್
ಪ್ರಶಸ್ತಿಯನ್ನು ಈ ಕೆಳಗಿನ ಯಾವ ಕ್ಷೇತ್ರಕ್ಕೆ ನೀಡಲಾಗುತ್ತಿಲ್ಲ?
1) ಶಾಂತಿ
2) ಅರ್ಥಶಾಸ್ತ್ರ
3) ಸಾಹಿತ್ಯ
4) ರಸಾಯನಶಾಸ್ತ್ರ
1) ಶಾಂತಿ
2) ಅರ್ಥಶಾಸ್ತ್ರ
3) ಸಾಹಿತ್ಯ
4) ರಸಾಯನಶಾಸ್ತ್ರ
ಭಾರತ ಇತ್ತೀಚೆಗೆ ಭದ್ರತೆ, ಉಚಿತ ವೀಸಾ ಹಾಗೂ
ಪ್ರವಾಸೋದ್ಯಮ ಸೇರಿದಂತೆ ಯಾವ ದೇಶದೊಂದಿಗೆ 17 ವಿಷಯಗಳ ಕುರಿತು ಒಪ್ಪಂದ ಮಾಡಿಕೊಂಡಿದೆ?
1) ಅಪ್ಘಾನಿಸ್ತಾನ್
2) ಕಿರ್ಗಿಸ್ತಾನ್
3) ಉಜ್ಬೇಕಿಸ್ತಾನ್
4) ಖಲಿಸ್ತಾನ್
1) ಅಪ್ಘಾನಿಸ್ತಾನ್
2) ಕಿರ್ಗಿಸ್ತಾನ್
3) ಉಜ್ಬೇಕಿಸ್ತಾನ್
4) ಖಲಿಸ್ತಾನ್
2018ನೇ ಸಾಲಿನ ನೋಬೆಲ್
ಪ್ರಶಸ್ತಿ ಅಮೇರಿಕಾದ ಜೇಮ್ಸ್ ಆಲಿಸನ್
& ಜಪಾನಿನ ತಸುಕು ಹೊಂಜೊರವರಿಗೆ ದೊರಕಿದ್ದು ಈ
ಕ್ಷೇತ್ರದಲ್ಲಿ_______
1) ಸಾಹಿತ್ಯ
2) ವೈದ್ಯಕೀಯ
3) ಶಾಂತಿ
4) ಭೌತಶಾಸ್ತ್ರ
1) ಸಾಹಿತ್ಯ
2) ವೈದ್ಯಕೀಯ
3) ಶಾಂತಿ
4) ಭೌತಶಾಸ್ತ್ರ
2018ನೇ ಸಾಲಿನ
ವೈದ್ಯಕೀಯ ನೋಬೆಲ್ ಈ ಕ್ಷೇತ್ರದ ಸಂಶೋಧನೆಗೆ ದೊರಕಿದೆ.
1) ಹೃದಯಾಘಾತದ ಚಿಕಿತ್ಸೆ
2) ಮೆದುಳು ಜ್ವರದ ಉಪಶಮನ
3) ಏಡ್ಸ್ ರೋಗ ನಿರ್ಮೂಲನೆ
4) ಕ್ಯಾನ್ಸರ್ ರೋಗದ ಉಪಶಮನ
1) ಹೃದಯಾಘಾತದ ಚಿಕಿತ್ಸೆ
2) ಮೆದುಳು ಜ್ವರದ ಉಪಶಮನ
3) ಏಡ್ಸ್ ರೋಗ ನಿರ್ಮೂಲನೆ
4) ಕ್ಯಾನ್ಸರ್ ರೋಗದ ಉಪಶಮನ
ಹವಳದ ದಿಬ್ಬಗಳ ಮೂಲ ವಸ್ತು....
1) ಇಂಗಾಲ
2) ಕ್ಯಾಲ್ಸಿಯಂ
3) ಕ್ಯಾಲ್ಸಿಯಂ ಕಾರ್ಬೋನೆಟ್
4) ಸೋಡಿಯಂ ಕಾರ್ಬೋನೆಟ್
1) ಇಂಗಾಲ
2) ಕ್ಯಾಲ್ಸಿಯಂ
3) ಕ್ಯಾಲ್ಸಿಯಂ ಕಾರ್ಬೋನೆಟ್
4) ಸೋಡಿಯಂ ಕಾರ್ಬೋನೆಟ್
0 Comments