⚫ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆಯನ್ನು ಹೇಗೆ ನಿರ್ಧರಿಸುತ್ತದೆ?



        ಗ್ರಾಮ ಪಂಚಾಯಿತಿಯು ಮನೆ, ಅಂಗಡಿ, ಕಟ್ಟಡ ಹಾಗೂ ಖಾಲಿ ನಿವೇಶನಗಳ ಮೇಲೆ ಮತ್ತು ಭೂಪರಿವರ್ತಿತ, ಭೂಪರಿವರ್ತಿತವಲ್ಲದ ಜಮೀನು, ನಿವೇಶನಗಳ ಮೇಲೆ  ಯಾವ ರೀತಿ ತೆರಿಗೆ ನಿಗದಿಪಡಿಸುತ್ತದೆ ಎಂಬುದನ್ನು ಇಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ಈ ಕೆಳಗೆ ನೀಡಿರುವ ಮಾಹಿತಿಯ ಅಧ್ಯಯನದಿಂದ ನಿಮ್ಮ ಮನೆ, ಅಂಗಡಿ, ಕಟ್ಟಡ, ಖಾಲಿ ನಿವೇಶನ, ಕಾರ್ಖಾನೆ, ಜಮೀನು ಇತ್ಯಾದಿಗಳ ಮೇಲಿನ ತೆರಿಗೆಯನ್ನು ನೀವೇ ಲೆಕ್ಕಾಚಾರ ಮಾಡಿ ತಿಳಿದುಕೊಳ್ಳಬಹುದು.

            ಇಲ್ಲಿ ವಿವರಿಸಿರುವ ಸಂಗತಿಗಳು ಮುಖ್ಯವಾಗಿ ಸರಕಾರದ ಮತ್ತು ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕೃತ ಆದೇಶಗಳನ್ನು ಆಧರಿಸಿವೆ. ಮಾಹಿತಿಯನ್ನು ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

Title: Village Panchayat property Tax 
          Decision Method

File language: Kannada

Which Department: RDPR

State: Karnataka

Published Date:  02-06-2022

File format : jpg /pdf/text

File size :  5.0 mb

Number of Pages : 24

Availability for download: Yes

Availability of websites link: No

Scanned Copy : No

Editable Text : No

Copy text : No

Print enable : Yes

Quality : High

File size reduced: No

Password Protected: No

Password Encrypted : No

Image File Available : Yes

Cost : Free of cost

Post a Comment

0 Comments