ಗ್ರಾಮ ಪಂಚಾಯಿತಿ ಡಿಇಓ,ಬಿಲ್ ಕಲೆಕ್ಟರ್ ಹಾಗೂ ಗುಮಾಸ್ತರಿಗೆ ಮುಂಬಡ್ತಿ ಕುರಿತು ಸರಕಾರದ ಆದೇಶ
ದಿನಾಂಕ 02.06.2022 ರಂದು ರಾಜ್ಯ ಸರ್ಕಾರ/ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್, ಸಿಪಾಯಿ, ಬಿಲ್ ಕಲೆಕ್ಟರ್ ಮುಂತಾದವರಿಗೆ ಸರಕಾರಿ ನೌಕರನೆಂದು ಮುಂಬಡ್ತಿ ನೀಡಲು ಆದೇಶಿಸಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆದೇಶದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
Title: DEO, Bill Collector Promotion-
RDPR Order
File language: Kannada
Which Department: RDPR
State: Karnataka
Published Date: 03 -06-2022
File format : jpg /pdf/text
File size : 2.0 mb
Number of Pages : 04
Availability for download: Yes
Availability of websites link: No
Scanned Copy : No
Editable Text : No
Copy text : No
Print enable : Yes
Quality : High
File size reduced: No
Password Protected: No
Password Encrypted : No
Image File Available : Yes
Cost : Free of cost
0 Comments