ಈ ದಿನ ದಿನಾಂಕ 03-06-2022ರಂದು ಕರ್ನಾಟಕ ಸರ್ಕಾರ/ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತಿಯ ಸರಕಾರಿ ನೌಕರರಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಗ್ರೇಡ್-1&ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಸಂಬಂಧಿಸಿದಂತೆ ಸಂಖ್ಯೆ,:ಗ್ರಾಅಪ 85 ಜಿಪಿಎಸ್ 2022 ದಿನಾಂಕ 03.06.2022ರಲ್ಲಿ ಸದರಿ ಪತ್ರದ ಉಲ್ಲೇಖ1 ರ ಪತ್ರದಲ್ಲಿ ಸೂಚಿಸಿರುವ ಮಾರ್ಗದರ್ಶನಗಳನುಸಾರ ಸಾರ್ವತ್ರಿಕ ವರ್ಗಾವಣೆ ಮಾಡಬಹುದು ಅಂತಾ ತಿಳಿಸಲಾಗಿರುತ್ತದೆ. ಈ ಆದೇಶದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
Title: PDO, Secretory & SDA Transfer Order-RDPR dept.
File language: Kannada
Which Department: RDPR
State: Karnataka
Published Date: 03-06-2022
File format : jpg /pdf/text
File size : 0.5mb
Number of Pages : 01
Availability for download: Yes
Availability of websites link: No
Scanned Copy : No
Editable Text : No
Copy text : No
Print enable : Yes
Quality : High
File size reduced: No
Password Protected: No
Password Encrypted : No
Image File Available : Yes
Cost : Free of cost
0 Comments