● ಸಾಮಾನ್ಯ ಜ್ಞಾನ - ಬಹು ಆಯ್ಕೆ ಪ್ರಶ್ನೋತ್ತರಗಳು













ಸಂವಿಧಾನದ ಯಾವ ವಿಧಿನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
1. 59
ನೇ ವಿಧಿ.
2. 60
ನೇ ವಿಧಿ.
3. 61
ನೇ ವಿಧಿ.
4. 64
ನೇ ವಿಧಿ.
ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕೊಳ್ಳುತ್ತಾರೆ?
1.
ರಾಷ್ಟ್ರಪತಿಗಳು.
2.
ಉಪರಾಷ್ಟ್ರಪತಿಗಳು.
3.
ಲೋಕಸಭೆಯ ಸ್ಪಿಕರ್.
4.
ಪ್ರಧಾನಮಂತ್ರಿಗಳು.
ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?
1. 1
ಸಲ.
2. 2
ಸಲ.
3. 3
ಸಲ.
4. 4
ಸಲ.
ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?
1.
ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು.
2.
ಅರ್ಟಾನಿ ಜನರಲ್.
3.
ಸಾಲಿಟರ್ ಜನರಲ್.
4.
ಯಾರೂ ಅಲ್ಲ.
ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?
1.
ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು.
2.
ಅರ್ಟಾನಿ ಜನರಲ್.
3.
ಸಾಲಿಟರ್ ಜನರಲ್
4.
ಕೇಂದ್ರ ಹಣಕಾಸು ಕಾರ್ಯದರ್ಶಿ.
ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?
1.
ಉತ್ತರ ಪ್ರದೇಶ.
2.
ಜಮ್ಮು ಕಾಶ್ಮೀರ.
3.
ಪಂಜಾಬ.
4.
ಯಾವುದು ಅಲ್ಲ.

ಈ ಕೆಳಗಿನ ಯಾವ ವರ್ಷದಲ್ಲಿ ರಾಷ್ಟ್ರಿಯ ತುರ್ತು ಪರಿಸ್ಥಿತಿ ಘೋಷಿಸಿಲ್ಲ.
1. 1999.
2. 1975.
3. 1971.
4. 1962.


ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?
1.
ಹೈದ್ರಾಬಾದ.
2.
ದೆಹಲಿ.
3.
ಶಿಮ್ಲಾ.
4.
ಕಲ್ಕತ್ತ.

ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?
1. 02.
2. 04.
3. 13.
4. 15.


ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?
1. 08.
2. 10.
3. 12.
4. 14.


ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?
1. 26
ಜನೆವರಿ 1950.
2. 9
ಡಿಸೆಂಬರ್ 1948.
3. 26
ನವೆಂಬರ್ 1949.
4.
ಯಾವುದು ಅಲ್ಲ.

ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?
1. 100.
2. 97.
3. 90.
4.
ಯಾವುದು ಅಲ್ಲ.

ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
1.
ಆಸ್ಟ್ರೇಲಿಯಾ.
2.
ಐರ್ಲೆಂಡ್.
3.
ಕೆನಡಾ.
4.
ಅಮೆರಿಕಾ.

ಈ ಕೆಳಗಿನ ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವುದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?
1.
ಕೇಶವಾನಂದ ಪ್ರಕರಣ.
2.
ಗೋಲಕನಾಥ ಪ್ರಕರಣ.
3.
ಬೇರುಬಾರಿ ಪ್ರಕರಣ.
4.
ವೀರಭಾರತಿ ಪ್ರಕರಣ.

ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?
1.
ಸಚ್ಚಿದಾನಂದ ಸಿನ್ಹಾ.
2.
ಜೆ.ಬಿ.ಕೃಪಲಾನಿ.
3.
ಸರ್ದಾರ್ ವಲ್ಲಭಭಾಯಿ ಪಟೇಲ್.
4.
ಬೆನೆಗಲ್ ರಾಮರಾವ್.

1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?
1. 41
ನೇ ತಿದ್ದುಪಡಿ.
2. 42
ನೇ ತಿದ್ದುಪಡಿ.
3. 43
ನೇ ತಿದ್ದುಪಡಿ.
4. 44
ನೇ ತಿದ್ದುಪಡಿ.

ಸಂವಿಧಾನ ಪರಿಹಾರಾತ್ಮಕ ಹಕ್ಕನ್ನು ‘’ಸಂವಿಧಾನದ ಆತ್ಮ’’ ಎಂದು ಕರೆದವರು ಯಾರು?
1.
ಡಾ.ಅಂಬೇಡ್ಕರ್.
2.
ರಾಜೇಂದ್ರ ಪ್ರಸಾದ.
3.
ಇಂದಿರಾ ಗಾಂಧಿ.
4.
ಮುರಾರ್ಜಿ ದೇಸಾಯಿ.

ಸರ್ಷಿಯೋರರಿ ಇದೊಂದು ____.
1.
ಯಾವುದೇ ಕಾರಣ ನೀಡದೆ ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ ಹೊರಡಿಸುವ ರಿಟ್.
2.
ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಯಿಸುವ ರಿಟ್.
3.
ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಪಡಿಸುವ & ತಡೆಹಿಡಿಯುವ ರಿಟ್.
4.
ಒಬ್ಬ ಸಾರ್ವಜನಿಕ ಅಧಿಕಾರಿ ಕಾರಣ ನೀಡದೆ ಸಾರ್ವಜನಿಕರ ಕೆಲಸ ಮಾಡಲು ನಿರಾಕರಿಸಿದಾಗ ಹೊರಡಿಸುವ ರಿಟ್.

ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?
1.
ಮಾನವ ಹಕ್ಕುಗಳ ಆಯೋಗ.
2.
ಸುಪ್ರೀಂ ಕೋರ್ಟ್.
3.
ಸಂಸತ್ತು.
4.
ಸ್ಥಳೀಯ ಸರ್ಕಾರಗಳು.

ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
1.
ಮೂಲಭೂತ ಕರ್ತವ್ಯಗಳನ್ನು ರಷ್ಯಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
2.
ಒಟ್ಟು 11 ಮೂಲಭೂತ ಕರ್ತವ್ಯಗಳಿವೆ.
3.
ಮೂಲಭೂತ ಕರ್ತವ್ಯಗಳಿಗೆ ಸಂವಿಧಾನದ ಮಾನ್ಯತೆಯಿದೆ.
4.
ಮೂಲಭೂತ ಕರ್ತವ್ಯಗಳು 1976 ರಲ್ಲಿ ಜಾರಿಗೆ ಬಂದಿವೆ.

ಗ್ರಾಮೀಣಾಭಿವೃದ್ದಿ 15 ಅಂಶಗಳನ್ನು ಮೊಟ್ಟ ಮೊದಲಿಗೆ ಜಾರಿಗೊಳಿಸಿದ ಯಲವಗಿ ಗ್ರಾಮ ಪಂಚಾಯಿತಿಯಾವ ಜಿಲ್ಲೆಯಲ್ಲಿದೆ?
1.
ಗದಗ.
2.
ದಕ್ಷಿಣಕನ್ನಡ.
3.
ಬೀದರ.
4.
ಹಾವೇರಿ.

ಭಾರತದಲ್ಲಿ ಪೋಲಿಯೋ ವಿರುದ್ದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು?
1. 1985.
2. 1986.
3. 1987.
4. 1988.


ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಘಟನೆಯು ಯಾವ ತಿಂಗಳಲ್ಲಿ ಘೋಷಿಸಿತು?
1.
ಫೆಬ್ರವರಿ.
2.
ಮಾರ್ಚ್.
3.
ಏಪ್ರಿಲ್.
4.
ಮೇ.

ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ ಯಾವ ರಾಜ್ಯದಲ್ಲಿ ಕಂಡು ಬಂದಿತ್ತು?
1.
ಉತ್ತರಪ್ರದೇಶ.
2.
ಪಶ್ಚಿಮ ಬಂಗಾಳ.
3.
ತೆಲಂಗಾಣ.
4.
ಕರ್ನಾಟಕ.

ಪ್ರಸ್ತುತ ಯಾವ ರಾಷ್ಟ್ರದಲ್ಲಿ ಅತಿ ಹೆಚ್ಚು ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ?
1.
ನೈಜೆರಿಯಾ.
2.
ತಾಂಜೆನಿಯಾ.
3.
ಪಾಕಿಸ್ತಾನ.
4.
ಅಫಘಾನಿಸ್ತಾನ.

ಪ್ರಖ್ಯಾತ ದೇಶಭಕ್ತಿ ಗೀತೆಯಾದ ಏ ಮೇರೆ ವತನ್ ಕೀ ಲೋಗೊಅನ್ನು ಬರೆದವರು ಯಾರು?
1.
ಲತಾ ಮಂಗೇಶ್ಕರ್.
2.
ಸಿ. ರಾಮಚಂದ್ರನ್.
3.
ಕವಿ ಪ್ರದೀಪ್.
4.
ಮೇಲಿನವರೂ ಯಾರು ಅಲ್ಲ.

ಈ ಕೆಳಗಿನ ಯಾವ ನಗರವು ವಿಶ್ವದ ಅತಿ ಮಲಿನ ನಗರವೆಂಬ ಅಪಖ್ಯಾತಿಗೆ ಒಳಗಾಗಿದೆ?
1.
ಬಿಜೀಂಗ್.
2.
ದೆಹಲಿ.
3.
ಸ್ಯಾಂಟಿಯಾಗೋ.
4.
ಮೆಕ್ಸಿಕೋ.

ವಿಶ್ವದ ಅತ್ಯಂತ ನಿರ್ಮಲ ದೇಶ ಎಂದು ಯಾವ ದೇಶ ಖ್ಯಾತಿಗೊಳಗಾಗಿದೆ?
1.
ಆಸ್ಟ್ರೇಲಿಯಾ.
2.
ಸಿಂಗಾಪೂರ.
3.
ಲಂಕ್ಸಬರ್ಗ್.
4.
ಸ್ವಿಜರ್ಲೆಂಡ್.

ಇತ್ತಿಚೀಗೆ 2014 ರಲ್ಲಿ ಯಾವ ಧರ್ಮದವರಿಗೆ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತ ಸ್ಥಾನಮಾನ ನೀಡಿತು?
1.
ಕ್ರೈಸ್ತ.
2.
ಬೌದ್ದ.
3.
ಜೈನ.
4.
ಯಾವುದು ಅಲ್ಲ.

ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿದ ದೇಶ ಯಾವುದು?
1.
ಹೈಟಿ.
2.
ಕೋಸ್ಟರಿಕಾ.
3.
ಬ್ರಿಟನ್.
4.
ಆಸ್ಟ್ರೇಲಿಯಾ.

"ಗಾಂಧಿ" ಚಲನಚಿತ್ರದಲ್ಲಿ ಗಾಂಧಿ ಪಾತ್ರ ನಿರ್ವಹಿಸಿದವರು ಯಾರು?
1.
ರಿಚರ್ಡ್ ಅಂಟಿನ್ ಬರೊ.
2.
ರೋಹನ್ ಸೇಠ್.
3.
ಬೆನ್ ಕಿಂಗ್ಸಲಿ.
4.
ಭಾನು ಅಥಯ್ಯಾ.

ಭಾರತದ ಮೊದಲ ಪ್ರನಾಳ ಶಿಶುವಿನ ಹೆಸರೇನು?
1.
ಕನುಪ್ರಿಯಾ ಅಗರವಾಲ್.
2.
ಕಮಲಾ ರತ್ತಿನಂ.
3.
ಲೂಯಿಸ್ ಬ್ರೌನ್.
4.
ಮೇಲಿನ ಯಾವುದು ಅಲ್ಲ.

ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಎಷ್ಟು ಕ್ಷೇತ್ರಗಳಲ್ಲಿ ನೀಡುವರು?
1. 04.
2. 06.
3. 08.
4. 10.


ಭಾರತದ ಪ್ರಥಮ ದೇಶಿಯ ಕ್ಷಿಪಣಿ ಹೆಸರೇನು?
1.
ವಿಜಯಂತಾ.
2.
ಪೃಥ್ವಿ.
3.
ತೇಜಸ್.
4.
ಅನಾಮಿಕ.

‘’ಜೈನರ ಕಾಶಿ’’ ಎಂದು ಪ್ರಸಿದ್ದಿ ಪಡೆದಿರುವ ಕರ್ನಾಟಕದ ಸ್ಥಳ ಯಾವುದು?
1.
ಮೂಡಬಿದ್ರೆ.
2.
ವಿಠ್ಠಲಪುರ.
3.
ಶ್ರವಣಬೆಳಗೋಳ.
4.
ಚಂದ್ರಾಪೂರ.

ವಿಶ್ವದಲ್ಲೇ ಅತ್ಯಂತ ಉದ್ದದ ರೈಲು ಮಾರ್ಗವಾದ ಟ್ರಾನ್ಸ ಸೈಬೆರಿಯನ್ ಯಾವ ದೇಶದಲ್ಲಿದೆ?
1.
ರಷ್ಯಾ.
2.
ಜಪಾನ.
3.
ಜರ್ಮನಿ.
4.
ಚೀನಾ.

ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿಲ್ಲ?
1.
ನಾಗೇಂದ್ರ ಸಿಂಗ್.
2.
ಬೆನೆಗಲ್ ರಾಮರಾವ.
3. R.S.
ಪಂಂಡಿತ.
4.
ಡಾ. ರಾಧಾಸಿಂಗ್.

ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?
1.
ಶಶಿ ಥರೂರ್.
2.
ವಿಜಯಲಕ್ಷ್ಮೀ ಪಂಡಿತ.
3.
ರಾಧಾಕೃಷ್ಣನ್.
4.
ಮೇಲಿನ ಯಾರು ಅಲ್ಲ.

"ವಿಶ್ವಸಂಸ್ಥೆ" ಎಂಬ ಪದವನ್ನು ನೀಡಿದವರು ಯಾರು?
1.
ಜಾನ್ ಡಿ ರಾಕಫೆಲ್ಲರ್.
2.
ಡಿ.ರೂಸವೆಲ್ಟ್.
3.
ವಿನ್ಸಟನ್ ಚರ್ಚಿಲ್.
4.
ವುಡ್ರೋ ವಿಲ್ಸನ್.

ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಷ್ಟು?
1. 192.
2. 193.
3. 194.
4.
ಯಾವುದು ಅಲ್ಲ.

"ವಿಹಾರ" ಇದು ಯಾವ ಧರ್ಮದ ಪವಿತ್ರ ಸ್ಥಳವಾಗಿದೆ?
1.
ಬೌದ್ದ.
2.
ಜೈನ.
3.
ಪಾರ್ಸಿ.
4.
ಹಿಂದೂ.

 ಬನಾರಸ್ ವಿಶ್ವವಿದ್ಯಾಲಯಸ್ಥಾಪಿಸಿದವರು ಯಾರು?
1.
ರಾಜಾಜಿ ಗೋಪಾಲಚಾರ್ಯ.
2.
ಜಿ.ವಿ.ಮಾಳವಾಂಕರ.
3.
ಗೋವಿಂದ ರಾನಡೆ.
4.
ಮದನ ಮೋಹನ ಮಾಳವಿಯ.

ಫೈಯರ ಟೆಂಪಲ್(FIRE TEMPLE) ದು ಧರ್ಮಕ್ಕೆ ಸಂಬಂಧಿಸಿದೆ?
1. ಯಹೂದಿ.
2.
ಪಾರ್ಸಿ.
3.
ಕ್ರೈಸ್ತ.
4.
ಮೇಲಿನ ಯಾವುದು ಅಲ್ಲ.

ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು?
1.
ಮುತ್ತುಸ್ವಾಮಿ.
2.
ಶ್ಯಾಮಶಾಸ್ತ್ರೀ.
3.
ತ್ಯಾಗರಾಜ.
4.
ಹರ್ಡೇಕರ್ ಮಂಜಪ್ಪ.

ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು?
1.
ಋಗ್ವೇದ.
2.
ಸಾಮವೇದ.
3.
ಯಜುರ್ವೇದ.
4.
ಅಥರ್ವವೇದ.

ತಾನಸೇನರ ಮೊದಲಿನ ಹೆಸರೇನು?
1.
ರಾಮತಾನು.
2.
ಶಮಂತ
3.
ರೂಪಸೇನ
4.
ಅಲ್ಲಾಭಕ್ಷ

ಭಾರತದ GSAT-16 ಉಪಗ್ರಹವನ್ನು, ಫ್ರೆಂಚ್ ಗಯಾನಾದ ಕೌರೊ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಉಡಾವಣೆ ಮಾಡಲಾಯಿತು. ಈ ಪ್ರದೇಶ ಯಾವ ದೇಶಕ್ಕೆ ಸಂಬಂಧಿಸಿದೆ?
1.
ಜರ್ಮನಿ
2.
ಫ್ರಾನ್ಸ .
3.
ಬ್ರೆಜಿಲ್
4.
ಗ್ರೇಟ್ ಬ್ರಿಟನ್

10 ಕಾರ್ಮಿಕರು 10 ದಿನಗಳಲ್ಲಿ 10 ಕೋಷ್ಟಕಗಳನ್ನು ಮಾಡಬಲ್ಲರು, ಹಾಗಾದರೆ 5 ಕೋಷ್ಟಕಗಳನ್ನು ಮಾಡಲು 5 ಕಾರ್ಮಿಕರು ಎಷ್ಟು ದಿನಗಳನ್ನು ತೆಗೆದುಕೊಳ್ಳುವರು?
ಎ) 1
ಬಿ) 5
ಸಿ) 10.
ಡಿ) 25

ಪೂಜಾ ಮತ್ತು ದೀಪಾ ವಯಸ್ಸಿನ ಅನುಪಾತ 4 : 5 ಇದೆ. 4 ವರ್ಷಗಳ ಹಿಂದೆ, ಅವರ ವಯಸ್ಸಿನ ಅನುಪಾತ 8:11 ಇತ್ತು. ಪೂಜಾಳ ಪ್ರಸ್ತುತ ವಯಸ್ಸನ್ನು ಕಂಡು ಹಿಡಿಯಿರಿ.
ಎ) 12.
ಬಿ) 15
ಸಿ) 14
ಡ) 18

ಈ ಕೆಳಗಿನ ಯಾವ ರಾಜ್ಯದ ಮುಖ್ಯಮಂತ್ರಿಗಳು "ಪಂ.ಬಂಗಾಳದ ಮುಖ್ಯಮಂತ್ರಿ ಜ್ಯೋತಿಬಸು ಅವರ ಹೆಸರಿನಲ್ಲಿರುವ ಅತೀ ದೀರ್ಘಕಾಲ ಆಳಿದ ಮುಖ್ಯಮಂತ್ರಿಎಂಬ ದಾಖಲೆಯನ್ನು 2019ರಲ್ಲಿ ಮುರಿಯಬಲ್ಲರು?
1.
ಮಣಿಪುರ
2.
ಮಿಝೋರಾಮ
3
ಸಿಕ್ಕಿಂ. ( ಪವನಕುಮಾರ ಚಾಮ್ಲೀಂಗ್ )
4
ಆಸ್ಸಾಮ್

ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?
1.
ಅಕ್ಬರ್.
2.
ಚಂದ್ರಗುಪ್ತ.
3.
ಶಿವಾಜಿ.
4.
ಕೃಷ್ಣದೇವರಾಯ.

ನವರತ್ನಗಳು ಯಾರ ಆಸ್ಥಾನದಲ್ಲಿದ್ದರು?
1.
ಅಕ್ಬರ್.
2.
ಚಂದ್ರಗುಪ್ತ.
3.
ಶಿವಾಜಿ.
4.
ಕೃಷ್ಣದೇವರಾಯ.

ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು?
1.
ಶಿವಾಜಿ.
2.
ಕೃಷ್ಣದೇವರಾಯ.
3.
ಅಕ್ಬರ್.
4.
ಚಂದ್ರಗುಪ್ತ.

ಅಷ್ಟಪ್ರಧಾನರು ಯಾರ ಆಸ್ಥಾನದಲ್ಲಿದ್ದರು?
1.
ಅಕ್ಬರ್.
2.
ಚಂದ್ರಗುಪ್ತ.
3.
ಶಿವಾಜಿ.
4.
ಕೃಷ್ಣದೇವರಾಯ.

ಮಧ್ಯಪ್ರದೇಶದ ಸರಕಾರದಿಂದ ಕೊಡಲ್ಮಾಡುವ ಕಬೀರ್ ಸಮ್ಮಾನಈ ಕೆಳಕಂಡ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?
1.
ಸಂಗೀತ.
2.
ಶಿಲ್ಪಕಲೆ.
3.
ಸಾಹಿತ್ಯ.
4.
ನಾಗರಿಕ ಸೇವೆ.

ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?
1.
ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ.
2.
ಕುಮಾರ ಗುಪ್ತ.
3.
ರಾಮಗುಪ್ತ.
4.
ಸಮುದ್ರಗುಪ್ತ.

 ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆಎನ್ನುವ ಬಿರುದು ಹೊಂದಿದ ಮಹಿಳೆ ಯಾರು?
1.
ಮದರ್ ಥೇರೆಸಾ.
2.
ಸಿಸ್ಟರ್ ನಿವೇದಿತಾ.
3.
ಆ್ಯನಿಬೆಸೆಂಟ್.
4.
ಝಾನ್ಸಿ ರಾಣಿ ಲಕ್ಷ್ಮೀಬಾಯಿ.

 ಖೂರ್ರಂಇದು ಯಾವ ದೊರೆಯ ಮೊದಲ ಹೆಸರು?
1.
ಔರಂಗಜೇಬ.
2.
ಷಹಜಹಾನ್.
3.
ಕುತುಬುದ್ದೀನ್ ಐಬಕ್.
4.
ಶೇರಖಾನ್.

 ದಕ್ಷಿಣ ಭಾರತದ ಚಕ್ರವರ್ತಿಎಂದು ಬಿರುದು ಹೊಂದಿದವರು ಯಾರು?
1. 2
ನೇ ಪುಲಕೇಶೀ.
2.
ಕೃಷ್ಣದೇವರಾಯ.
3.
ಪ್ರೌಢದೇವರಾಯ.
4.
ಲಕ್ಷ್ಮಣ ದಂಡೇಶ.

"ಆಂದ್ರಭೋಜಬಿರುದು ಹೊಂದಿದವರು ಯಾರು?
1.
ಅಲ್ಲಾಸಾನಿ ಪೆದ್ದಣ.
2.
ಪ್ರೌಢದೇವರಾಯ.
3.
ಕೃಷ್ಣದೇವರಾಯ.
4.
ಯಾವುದು ಅಲ್ಲಾ.

ಅಂರ್ಟಾಟಿಕ ಖಂಡದಲ್ಲಿ ಭಾರತ ಮೊದಲಿಗೆ ತ್ರಿವರ್ಣ ಧ್ವಜ ಹಾರಿಸಿದ್ದು ಯಾವ ವರ್ಷದಲ್ಲಿ?
1. 1989.
2. 1967.
3. 1969.
4. 2012.


ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?
1. 1976.
2. 1985.
3. 1986.
4. 1989.


ಬಾಬ್ರಿ ಮಸೀದಿಯನ್ನು 1991 ರಲ್ಲಿ ಧ್ವಂಸಗೊಳಿಸಲಾಯಿತು, ಆಗ ಅಧಿಕಾರವಧಿಯಲ್ಲಿ ಪ್ರಧಾನಿ ಯಾರು?
1.
ಪಿ.ವಿ.ನರಸಿಂಹರಾವ್.
2.
ಚಂದ್ರಶೇಖರ್.
3.
ಅಟಲ್ ಬಿಹಾರಿ ವಾಜಪೇಯಿ.
4.
ಮೇಲಿನ ಯಾರು ಅಲ್ಲ.

ರಾಷ್ಟ್ರೀಯ ಮಹಿಳಾ ಆಯೋಗವನ್ನು ಯಾವ ವರ್ಷದಲ್ಲಿ ರಚಿಸಲಾಯಿತು?
1. 1989.
2. 1990.
3. 1991.
4. 1992.
'ಬೂಕರ್ ಪ್ರಶಸ್ತಿಪಡೆದ ಮೊದಲ ಭಾರತೀಯ ವ್ಯಕ್ತಿ ಯಾರು?
1.
ಕಿರಣ್ ದೇಸಾಯಿ.
2.
ಅರುಂಧತಿ ರಾಯ್.
3.
ಅರವಿಂದ ಅಡಿಗ.
4.
ಮೇಲಿನ ಯಾರು ಅಲ್ಲ.

ಡಾ|| ರಾಜಕುಮಾರವರು ವೀರಪ್ಪನ್ ನಿಂದ ಯಾವ ವರ್ಷ ಅಪಹರಿತರಾಗಿದ್ದರು?
1. 1996.
2. 1997.
3. 1998.
4. 1999.


ವಿಶ್ವದ ಪ್ರಥಮ ಶಿಕ್ಷಣ ಆಧಾರಿತ ಉಪಗ್ರಹ ಯಾವುದು?
1. EDULIGHT.
2. EDUSAT.
3. EDUCAT
4.
ಮೇಲಿನ ಯಾವುದು ಅಲ್ಲ.

ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ (EVM) ಬಳಸಿದ ಮೊದಲ ಭಾರತದ ರಾಜ್ಯ ಯಾವುದು?
1.
ಕರ್ನಾಟಕ.
2.
ಕೇರಳ.
3.
ತಮಿಳುನಾಡು.
4.
ಆಂದ್ರಪ್ರದೇಶ.

ಗೋದ್ರಾ ಹತ್ಯಾಕಾಂಡದ ತನಿಖೆ ಕುರಿತು ರಚಿತವಾಗಿದ್ದ ಆಯೋಗ ಯಾವುದು?
1.
ಲೆಬರಾನ್ ಆಯೋಗ.
2.
ನಾನಾವತಿ ಆಯೋಗ.
3.
ನಿಯೋಗಿ ಆಯೋಗ.
4.
ಹೇಮಾವತಿ ಆಯೋಗ.

ರಾಷ್ಟ್ರಸಂಘದಿಂದ ಹೊರಬಂದ ಮೊದಲ ದೇಶ ಯಾವುದು?
1.
ಜರ್ಮನಿ.
2.
ಪೋಲೆಂಡ್.
3.
ಜಪಾನ್.
4.
ಫ್ರಾನ್ಸ್.

ಹೋಮಗಾರ್ಡ್ ಸೇವೆ ಹೊಂದಿರದ ಏಕೈಕ ರಾಜ್ಯ ಯಾವುದು?
1.
ಕೇರಳ.
2.
ತಮಿಳುನಾಡು.
3.
ಗೋವಾ.
4.
ತೆಲಂಗಾಣ.

82. ರಮಾನಂದ ಸಾಗರ ನಿರ್ದೇಶಿಸಿರುವ ರಾಮಾಯಣ ಧಾರವಾಹಿಯಲ್ಲಿ ಹನುಮಂತನ ಪಾತ್ರ ನಿರ್ವಹಿಸಿದವರು ಯಾರೂ?
1.
ವಿಜಯ ಅರೋರಾ.
2.
ದಾರಾಸಿಂಗ್.
3.
ಸಮೀರ್ ರಜ್ದಾ.
4.
ಫೌಜಾಸಿಂಗ್.

 "ಬುದ್ದನು ನಗುತ್ತಿರುವನುಇದೊಂದು ____ ಆಗಿದೆ.
1.
ಭಾರತೀಯ ಸೇನೆಯ ಒಂದು ರಹಸ್ಯ ಕಾರ್ಯಾಚರಣೆ.
2.
ಅಣುಶಕ್ತಿ ಸ್ಥಾವರ.
3.
ಅಣುಶಕ್ತಿ ಪರೀಕ್ಷೆ.
4.
ಮೇಲಿನ ಯಾವುದು ಅಲ್ಲ.

 ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ ಆರ್ಯಭಟವನ್ನು ರಷ್ಯಾದ ಸಹಯೋಗದೊಂದಿಗೆ ಯಾವ ವರ್ಷ ಉಡಾಯಿಸಲಾಯಿತು?
1. 1972.
2. 1973.
3. 1974.
4. 1975.


1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ ರಾಷ್ಟ್ರಪತಿ ಯಾರಾಗಿದ್ದರು?
1.
ಫಕ್ರುದ್ದೀನ್ ಅಲಿ ಅಹ್ಮದ್.
2.
ಝಾಕೀರ್ ಹುಸೇನ್
3.
ಬಿ.ಡಿ.ಜತ್ತಿ.
4.
ವಿ.ವಿ.ಗಿರಿ.

ಭಾರತದಲ್ಲಿ ಬಣ್ಣದ ದೂರದರ್ಶನ ಆರಂಭವಾದದ್ದು ಯಾವ ವರ್ಷದಲ್ಲಿ?
1. 1981.
2. 1982.
3. 1983.
4. 1984.


ಗೋಲ್ಡನ್ ಗರ್ಲ್ಇದು ಯಾವ ಕ್ರೀಡಾಪಟುವಿನ ಆತ್ಮಚರಿತ್ರೆಯಾಗಿದೆ?
1.
ಕರ್ಣಂ ಮಲ್ಲೇಶ್ವರಿ.
2.
ಸಾನಿಯಾ ಮಿರ್ಜಾ.
3.
ಪಿ.ಟಿ. ಉಷಾ.
4.
ಮೇರಿಕೋಮ್.

ಕರ್ನಾಟಕದಲ್ಲಿ ಮೊದಲಿಗೆ ದೂರದರ್ಶನ ಆರಂಭವಾದದ್ದು ಯಾವ ನಗರದಲ್ಲಿ?
1.
ಮೈಸೂರು.
2.
ಬೆಳಗಾವಿ.
3.
ಬೆಂಗಳೂರು
4.
ಕಲಬುರಗಿ.

ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ 6 ಏಸೆತಗಳಿಗೆ 6 ಸಿಕ್ಸರ್ ಸಿಡಿಸಿದ ಆಟಗಾರ ಯಾರು?
1.
ಯುವರಾಜ ಸಿಂಗ್.
2.
ಹರ್ಷಲ್ ಗಿಬ್ಸ್.
3.
ರವಿಶಾಸ್ತ್ರೀ.
4.
ಕ್ರಿಸ್ ಗೇಯ್ಲ್.

ಪ್ರಪಂಚದ ಮೊದಲ ವಿಶ್ವವಿದ್ಯಾಲಯ ಯಾವುದು?
1.
ನಳಂದಾ ವಿಶ್ವವಿದ್ಯಾಲಯ.
2.
ಕಂಚಿ ವಿಶ್ವವಿದ್ಯಾಲಯ.
3.
ವಿಕ್ರಮಶೀಲ ವಿಶ್ವವಿದ್ಯಾಲಯ.
4.
ತಕ್ಷಶೀಲ ವಿಶ್ವವಿದ್ಯಾಲಯ.

"ನ್ಯಾಷನಲ್ ಪಂಚಾಯತ್ಇದು ಯಾವ ದೇಶದ ಸಂಸತ್ತು ಆಗಿದೆ?
1.
ಭೂತಾನ.
2.
ಮಲೇಶಿಯಾ.
3. ಮಾಲ್ಡೀವ್ಸ್.
4.
ನೇಪಾಳ.

ನೊಬೆಲ್ ಪ್ರಶಸ್ತಿಯನ್ನು ಯಾವ ದಿನದಂದು ವಿತರಣೆ ಮಾಡುವರು?
1.
ಡಿಸೆಂಬರ್ 05.
2.
ಡಿಸೆಂಬರ್ 10.
3.
ಸೆಪ್ಟೆಂಬರ್ 05.
4.
ಸೆಪ್ಟೆಂಬರ್ 10.

ರಾಜಾಜಿ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
1.
ಉತ್ತರಪ್ರದೇಶ.
2.
ಹಿಮಾಚಲ ಪ್ರದೇಶ.
3.
ಆಸ್ಸಾಂ.
4.
ಉತ್ತರಖಂಡ.

"ನಿರ್ಮಲ ಹೃದಯ" ಸಂಸ್ಥೆ ಯಾವ ನಗರದಲ್ಲಿದೆ?
1.
ದೆಹಲಿ.
2.
ಮುಂಬೈ
3.
ಕಲ್ಕತ್ತ.
4.
ಮೈಸೂರು.

 ____ ರವರು ಯೋಜನಾ ಆಯೋಗದ ಪ್ರಥಮ ಉಪಾಧ್ಯಕ್ಷರಾಗಿದ್ದರು.
1.
ಜವಾಹರ್ ಲಾಲ್ ನೆಹರೂ.
2.
ಗುಲ್ಜಾರಿ ಲಾಲ್ ನಂದಾ.
3.
ಪಿ,ಟಿ,ಕೃಷ್ಟಮಾಚಾರಿ.
4.
ಸರ್ದಾರ ವಲ್ಲಭಭಾಯಿ ಪಟೇಲ್.

ಭಾರತದ ಲೋಕಸಭೆಯ ಪ್ರಥಮ ಉಪಸಭಾಪತಿ ಯಾರಾಗಿದ್ದರು?
1.
ಜಿ.ವಿ.ಮಾಳವಾಂಕರ.
2.
ರಾಧಾಕೃಷ್ಣನ್.
3.
ಕೆ.ಸಿ.ನಿಯೋಗಿ.
4.
ಎಮ್,,ಐಯ್ಯಂಗಾರ್.

ಮೊಟ್ಟ ಮೊದಲಿಗೆ ಮೌಂಟ್ ಎವರೆಸ್ಟ್ ಏರಿದ್ದು ಯಾವ ವರ್ಷದಲ್ಲಿ?
1. 1950.
2. 1951.
3. 1952.
4. 1953.


ಭಾರತದ ಮೇಲೆ ಚೀನಾ 1962 ರಲ್ಲಿ ದಾಳಿ ಮಾಡಿದಾಗ ಅಂದಿನ ರಕ್ಷಣಾ ಸಚಿವರು ಯಾರಾಗಿದ್ದರು?
1.
ಕೃಷ್ಣಾ ಮೆನನ್.
2.
ಯಶವಂತರಾವ್ ಸಿನ್ಹಾ.
3.
ಸರ್ದಾರ್ ಸ್ವರ್ಣ ಸಿಂಗ್.
4.
ಇಂದಿರಾ ಗಾಂಧಿ.

ಯಾವ ರಾಷ್ಟ್ರವು ಜಗತ್ತಿನ ಪ್ರಥಮ ಕೃತಕ ಉಪಗ್ರಹವನ್ನು ಉಡಾವಣೆ ಮಾಡಿತು?
1.
ಚೀನಾ.
2.
ರಷ್ಯಾ.
3.
ಅಮೆರಿಕ.
4.
ಬ್ರಿಟನ್.

ಪಾಕಿಸ್ತಾನದ ಅತ್ಯುನ್ಯತ ಪ್ರಶಸ್ತಿಯಾದ ನಿಶಾನ್-ಇ- ಪಾಕಿಸ್ತಾನಿ ಹಾಗೂ ಭಾರತದ ಅತ್ಯುನ್ಯತ ಪ್ರಶಸ್ತಿಯಾದ ಭಾರತ ರತ್ನಪ್ರಶಸ್ತಿಯನ್ನು ಪಡೆದ ಭಾರತದ ಪ್ರಧಾನಿ ಯಾರು?
1.
ಜವಾಹರ್ ಲಾಲ್ ನೆಹರೂ.
2.
ಪಿ.ವಿ.ನರಸಿಂಹರಾವ್.
3.
ಮುರಾರ್ಜಿ ದೇಸಾಯಿ.
4.
ರಾಜೀವ್ ಗಾಂಧಿ.

ಸರ್ವೋಚ್ಛ ನ್ಯಾಯಾಲಯ ದಿನವನ್ನು ಎಂದು ಆಚರಿಸುತ್ತಾರೆ?
1.
ಅಗಷ್ಟ್ 15.
2.
ಅಗಷ್ಟ್ 20.
3.
ಜನೆವರಿ 26.
4.
ಜನೆವರಿ 28.

ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲ್ಪಡುವುದು _
1.
ಮಾರ್ಚ 08.
2.
ಡಿಸೆಂಬರ್ 10.
3.
ಅಗಷ್ಟ 16.
4.
ಜುಲೈ 11.

ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?
1.
ಅಕ್ಟೋಬರ್ 24.
2.
ಅಕ್ಟೋಬರ್ 02.
3.
ನವೆಂಬರ್ 29.
4.
ಯಾವುದು ಅಲ್ಲ.

ಡಿಸೆಂಬರ್ 23, ರೈತರ ದಿನವನ್ನು ಯಾವ ಪ್ರಧಾನಿಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಆಚರಿಸಲಾಗುತ್ತದೆ?
1.
ಲಾಲ್ ಬಹದ್ದೂರ್ ಶಾಸ್ತ್ರೀ.
2.
ಚರಣಸಿಂಗ್.
3.
ಅಟಲ್ ಬಿಹಾರಿ ವಾಜಪೇಯಿ.
4.
ರಾಜೀವಗಾಂಧಿ.

ದಂಡಿ ಸತ್ಯಾಗ್ರಹ ದಿನ ಆಚರಿಸಲ್ಪಡುವುದು ____ ರಂದು.
1.
ಮಾರ್ಚ 08.
2.
ಮಾರ್ಚ 10.
3.
ಮಾರ್ಚ 12.
4.
ಯಾವುದು ಅಲ್ಲ.

ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಆಚರಿಸಲ್ಪಡುವುದು.
1.
ಮೇ 08.
2.
ಫೆಬ್ರವರಿ 28.
3.
ಜುಲೈ 01.
4.
ಯಾವುದು ಅಲ್ಲ.

ಈ ಕೆಳಕಂಡ ಯಾವ ಕ್ರೀಡಾಪಟುವಿನ ಜನ್ಮ ದಿನದ ಸವಿ ನೆನಪಿಗಾಗಿ ಅಗಷ್ಟ್ 29 ನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಾರೆ?
1.
ಧನರಾಜ ಪಿಳ್ಳೈ.
2.
ಸಚಿನ ತೆಂಡೂಲ್ಕರ್.
3.
ಧ್ಯಾನಚಂದ್.
4.
ಕಪಿಲದೇವ್.

ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?
1.
ಸೆಪ್ಟೆಂಬರ್ 15.
2.
ಸೆಪ್ಟೆಂಬರ್ 16.
3.
ಸೆಪ್ಟೆಂಬರ್ 26.
4.
ಮೇಲಿನ ಯಾವುದು ಅಲ್ಲ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?
1. 2005.
2. 2007.
3. 2009.
4. 2011.


2012ರ ವರ್ಷವನ್ನು ಅಂತರರಾಷ್ಟ್ರೀಯ __ ವರ್ಷವಾಗಿ ಆಚರಿಸಲಾಗಿದೆ.
1.
ಅಂತರರಾಷ್ಟ್ರೀಯ ಖಗೋಳ ವರ್ಷ.
2.
ಅಂತರರಾಷ್ಟ್ರೀಯ ಯುವ ವರ್ಷ.
3.
ಅಂತರರಾಷ್ಟ್ರೀಯ ಸಹಕಾರ ವರ್ಷ.
4.
ಅಂತರರಾಷ್ಟ್ರೀಯ ರಸಾಯನ ವರ್ಷ.

ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?
1. 30
ದಿನಗಳು.
2. 60
ದಿನಗಳು.
3. 90
ದಿನಗಳು.
4. 120
ದಿನಗಳು.

ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?
1. 2-4
ದಿನಗಳು
2. 4-8
ದಿನಗಳು.
3. 6-12
ದಿನಗಳು.
4.
ಯಾವುದು ಅಲ್ಲ.

ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?
1.
ಮೆದುಳು.
2.
ಕೆಂಪು ರಕ್ತಕಣಗಳು.
3.
ಬಿಳಿ ರಕ್ತಕಣಗಳು.
4.
ಹೃದಯ.

ಕಿರುತಟ್ಟೆಗಳ ಜೀವಿತಾವಧಿ ಎಷ್ಟು?
1. 10
ದಿನಗಳು.
2. 12
ದಿನಗಳು.
3. 14
ದಿನಗಳು.
4. 20
ದಿನಗಳು.

 ___ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.
1.
ಪ್ಲಾಸ್ಮಾ.
2.
ಕೆಂಪು ರಕ್ತ.
3.
ಬಿಳಿ ರಕ್ತ.
4.
ಕಿರುತಟ್ಟೆ.

 ___ ಸಂಖ್ಯೆ ಹೆಚ್ಚಾದಾಗ ರಕ್ತದ ಕ್ಯಾನ್ಸರ್ಉಂಟಾಗುತ್ತದೆ.
1.
ಬಿಳಿ ರಕ್ತಕಣಗಳ.
2.
ಕೆಂಪು ರಕ್ತಕಣಗಳ.
3.
ಕಿರುತಟ್ಟೆಗಳ.
4.
ಆಯ್ಕೆ 1 ಮತ್ತು 2 ಸರಿ.

 ____ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.
1.
ಪಿತ್ತಜನಕಾಂಗ.
2.
ಅಸ್ಥಿಮಜ್ಜೆ.
3.
ಮೂತ್ರಪಿಂಡ.
4.
ಯಾವುದು ಅಲ್ಲ.

ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?
1. 9%
ರಷ್ಟು.
2. 7%
ರಷ್ಟು.
3. 10.
ರಷ್ಟು.
4. 5%
ರಷ್ಟು.

ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?
1.
ಕಾರ್ಲ್ ಲ್ಯಾಂಡ್ ಸ್ಪಿನರ್
2.
ವಿಲಿಯಂ ಹಾರ್ವೆ.
3.
ರಿಚರ್ಡ್ ಫೇಮನ್.
4.
ಡೇವಿಡ್ ರಾಬರ್ಟ್ ನೆಲ್ಸನ್.

ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?
1.
ಸಿಗ್ಮಾನೋಮೀಟರ್.
2.
ಸ್ಟೆತಸ್ಕೋಪ್.
3.
ಇ.ಸಿ.ಜಿ.
4.
ಯಾವುದು ಅಲ್ಲ.

ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?
1.
ಕಾರ್ಡಿಯೋಲಾಜಿ.
2.
ಅಂಕಾಲಾಜಿ.
3.
ಕಾಲಿಯೋಲಾಜಿ.
4.
ಹೆಮಟಾಲೋಜಿ.

ಸಸ್ಯಶಾಸ್ತ್ರ" ದ ಪಿತಾಮಹ ಯಾರು?
1.
ಅರಿಸ್ಟಾಟಲ್.
2.
ಹಿಪೊಕ್ರೇಟ್ಸ್.
3.
ಥಿಯೋಪ್ರಾಸ್ಟಸ್.
4.
ಮೇಲಿನ ಯಾರು ಅಲ್ಲ.

ಈ ಕೆಳಗಿನವುಗಳಲ್ಲಿ ಯಾವ ಜೀವಿಗಳು ಚಲನಾಂಗಗಳನ್ನು ಹೊಂದಿಲ್ಲ?
1.
ಅಮೀಬಾ.
2.
ಯೂಗ್ಲಿನಾ.
3.
ಹಾವು.
4.
ಇಕ್ತಿಯೋಫಿಸ್.

ಸಸ್ಯಗಳ ಉಸಿರಾಟದ ಅಂಗ ಯಾವುದು?
1.
ಪತ್ರಹರಿತ್ತು.
2.
ಕಾಂಡ.
3.
ಬೇರು.
4.
ಹೂವು.

ವಯಸ್ಕ ವ್ಯಕ್ತಿಯ ಮೆದುಳಿನ ತೂಕವೆಷ್ಟು?
1. 1400-1600
ಗ್ರಾಂ,ಗಳು.
2. 1000-1200
ಗ್ರಾಂ,ಗಳು.
3. 350
ಗ್ರಾಂ,ಗಳು.
4. 1000
ಗ್ರಾಂ,ಗಳು.

ಕಣ್ಣು ಹಾಗೂ ಕಿವಿಗಳಿಂದ ಬರುವ ಸ್ವೀಕರಿಸುವ ಮೆದುಳಿನ ಭಾಗ ಯಾವುದು?
1.
ಮಹಾಮಸ್ತಿಷ್ಕ.
2.
ಮಧ್ಯದ ಮೆದುಳು.
3.
ಹಿಮ್ಮೆದುಳು
4.
ಯಾವುದು ಅಲ್ಲ

ದೇಹದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ ಯಾವುದು?
1.
ಮಹಾಮಸ್ತಿಷ್ಕ.
2.
ಮಧ್ಯದ ಮೆದುಳು.
3.
ಹಿಮ್ಮೆದುಳು.
4.
ಯಾವುದು ಅಲ್ಲ.

ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
1.
ಕಾರ್ಲ್ ಲ್ಯಾಂಡ್ ಸ್ಪಿನರ್.
2.
ವಿಲಿಯಂ ಹಾರ್ವೆ.
3.
ಜೋನಾಸ್ ಸಾಲ್ಕ್.
4.
ಜಗದೀಶ ಚಂದ್ರ ಬೋಸ್.

ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?
1.
ಅಪಧಮನಿ.
2.
ಅಭಿದಮನಿ.
3.
ಲೋಮನಾಳ
4.
ಯಾವುದು ಅಲ್ಲ.

ರಕ್ತದ ಸಾರ್ವತ್ರಿಕ ದಾನಿಗುಂಪು ಯಾವುದು?
1. A
ಗುಂಪು.
2. B
ಗುಂಪು.
3. AB
ಗುಂಪು.
4. O
ಗುಂಪು.

ರಕ್ತದ ಸಾರ್ವತ್ರಿಕ ಸ್ವೀಕೃತಿಗುಂಪು ಯಾವುದು?
1. A
ಗುಂಪು.
2. B
ಗುಂಪು.
3. AB
ಗುಂಪು.
4. O
ಗುಂಪು.

ಭಾರತದಲ್ಲಿ ಜನಗಣತಿ ಮೊದಲು ಆರಂಭವಾದದ್ದು ಯಾವ ವರ್ಷದಲ್ಲಿ?
1. 1871.
2. 1872.
3. 1874.
4. 1882.


ಭಾರತದಲ್ಲಿ ಇಲ್ಲಿಯವರಗೆ ಎಷ್ಟು ಜನಗಣತಿಗಳನ್ನು ಹಮ್ಮಿಕ್ಕೊಳ್ಳಲಾಗಿದೆ?
1. 12.
2. 13.
3. 14.
4. 15.


ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು?
1.
ಉತ್ತರಪ್ರದೇಶ.
2.
ದೆಹಲಿ.
3.
ಪಶ್ಚಿಮ ಬಂಗಾಳ.
4.
ಮಹಾರಾಷ್ಟ್ರ.

2011 ರ ಜನಗಣತಿಯಂತೆ ಭಾರತದ ಲಿಂಗಾನುಪಾತ ಎಷ್ಟು?
1. 962.
2. 960.
3. 942.
4. 940.


2011 ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ ಯಾವುದು?
1.
ಹರಿಯಾಣಾ.
2.
ಹಿಮಾಚಲ ಪ್ರದೇಶ.
3.
ಸಿಕ್ಕಿಂ.
4.
ಉತ್ತರಪ್ರದೇಶ.

2011 ರ ಜನಗಣತಿಯಂತೆ ಕರ್ನಾಟಕದ ಜನಸಾಂದ್ರತೆ ಎಷ್ಟು?
1. 320.
2. 319.
3. 380.
4. 960.


2011 ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಲಿಂಗಾನುಪಾತವೆಷ್ಟು?
1. 960.
2. 962.
3. 964.
4. 968.


2011 ರ ಜನಗಣತಿಯಂತೆ ಕರ್ನಾಟದಕದಲ್ಲಿ ಅತಿಹೆಚ್ಚು ಜನಸಂಖ್ಯೆ ಹಾಗೂ ಜನಸಾಂದ್ರತೆ ಹೊಂದಿರುವ ಜಿಲ್ಲೆ ಯಾವುದು?
1.
ಬೆಳಗಾವಿ.
2.
ಮೈಸೂರು
3.
ಬೆಂಗಳೂರು ನಗರ.
4.
ಕಲಬುರಗಿ.

2011 ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?
1.
ರಾಯಚೂರು.
2.
ಬೆಂಗಳೂರು ನಗರ.
3.
ಯಾದಗಿರಿ
4.
ಕೊಡಗು.

2011 ರ ಜನಗಣತಿಯಂತೆ ಕರ್ನಾಟಕದ ಒಟ್ಟು ಸಾಕ್ಷರತೆ ಎಷ್ಟು?
1. 64%.
2. 72%.
3. 78%.
4.
ಮೇಲಿನ ಯಾವುದು ಅಲ್ಲ.

 ‘ಓಲಂಪಿಕ್ಸ್ ಕ್ರೀಡೆಗಳುಯಾವ ವರ್ಷದಲ್ಲಿ ಆರಂಭವಾದವು?
1. 776.
2. 774.
3. 766.
4. 772.


"ಆಧುನಿಕ ಓಲಂಪಿಕ್ಸ್ ಕ್ರೀಡೆಗಳು" ಯಾವ ವರ್ಷದಲ್ಲಿ ಆರಂಭವಾದವು?
1. 1894.
2. 1898.
3. 1866.
4. 1896.


ಅಂತರರಾಷ್ಟ್ರೀಯ ಓಲಂಪಿಕ್ ಸಮಿತಿ (IOC) ಕೇಂದ್ರ ಕಚೇರಿ ಈ ಕೆಳಗಿನ ಯಾವ ದೇಶದಲ್ಲಿದೆ?
1.
ಸ್ವಿರ್ಜಲೆಂಡ್.
2.
ಆಸ್ಟ್ರೇಲಿಯಾ.
3.
ನಾರ್ವೆ.
4.
ಚೀನಾ.

ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾದ ವರ್ಷ ಯಾವುದು?
1. 1896.
2. 1924.
3. 1928.
4. 1932.


ಓಲಂಪಿಕ್ಸ್ ಧ್ವಜದಲ್ಲಿನ ಯಾವ ಬಳೆಯ ಬಣ್ಣವು ಏಷ್ಯಾ ಖಂಡವನ್ನು ಪ್ರತಿನಿಧಿಸುತ್ತದೆ?
1.
ಕೆಂಪು.
2.
ಹಸಿರು.
3.
ಕಪ್ಪು.
4.
ಹಳದಿ.

ಭಾರತವು ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಈ ಕೆಳಗಿನ ಯಾವ ವರ್ಷದಲ್ಲಿ ಭಾಗವಹಿಸಿತು?
1. 1924.
2. 1928.
3. 1920.
4. 1932.


ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ವಿಜಯಿಸಿದ ಮೊದಲ ಭಾರತೀಯ ಯಾರು?
1.
ಕೆ.ಡಿ.ಜಾಧವ.
2.
ನಾರ್ಮನ್ ಪ್ರಿಚರ್ಡ್.
3.
ರಾಜವರ್ಧನ ಸಿಂಗ್ ರಾಠೋಡ.
4.
ಮೇಲಿನ ಯಾರೂ ಅಲ್ಲ.

2002 ರ ಆಸ್ಟ್ರೇಲಿಯಿದಲ್ಲಿ ಜರುಗಿದ ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ಜಯಸಿದ ಭಾರತದ ಮೊದಲ ಮಹಿಳೆ ಕರ್ಣಂ ಮಲ್ಲೇಶ್ವರಿ ಅವರು ಯಾವ ವಿಭಾಗದಲ್ಲಿ ಪದಕ ಪಡೆದಿದ್ದರು?
1.
ಓಟ.
2.
ಎತ್ತರ ಜಿಗಿತ.
3.
ಉದ್ದ ಜಿಗಿತ.
4.
ಭಾರ ಎತ್ತುವಿಕೆ.

ಈ ಕೆಳಗಿನ ಯಾವ ಕ್ರೀಡಾಪಟು 2012 ರ ಲಂಡನ್ ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ?
1.
ಗಗನ್ ನಾರಂಗ್.
2.
ಮೇರಿಕೋಮ್.
3.
ಸೈನಾ ನೆಹ್ವಾಲ್.
4.
ವಿಜಯಕುಮಾರ್.

ಭಾರತ ಹಾಕಿ ತಂಡ ತನ್ನ ಕೊನೆಯ ಚಿನ್ನದ ಪದಕವನ್ನು ಈ ಕೆಳಗಿನ ಯಾವ ಕ್ರೀಡಾಕೂಟಗಳಲ್ಲಿ ಪಡೆದಿತ್ತು.
1. 1980
ಮಾಸ್ಕೋ.
2. 1956
ಮೆಲ್ಬೋರ್ನ್.
3. 1952
ಹೆಲಿಂಕ್ಸಿ.
4. 1948
ಲಂಡನ್.

"ಭಾರತ ರತ್ನ" ಪ್ರಶಸ್ತಿಯನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು?
1. 1952.
2. 1953.
3. 1954.
4. 1955.


 ‘ಭಾರತ ರತ್ನಪ್ರಶಸ್ತಿಯನ್ನು ಮರೋಣತ್ತರವಾಗಿ ಪ್ರದಾನ ಮಾಡಲು ಆರಂಭಿಸಿದ ವರ್ಷ ಯಾವುದು?
1. 1964.
2. 1954.
3. 1965.
4. 1955.


ಭಾರತ ರತ್ನಪ್ರಶಸ್ತಿಯನ್ನು ಮರೋಣತ್ತರವಾಗಿ ಪಡೆದ ಮೊದಲ ವ್ಯಕ್ತಿ ಯಾರು?
1.
ವಿ.ವಿ.ಗಿರಿ.
2.
ವಿನೋಬಾ ಭಾವೆ.
3.
ಸರ್ದಾರ್ ವಲ್ಲಭಭಾಯಿ ಪಟೇಲ್.
4.
ಲಾಲ್ ಬಹದ್ದೂರ್ ಶಾಸ್ತ್ರೀ.

 ‘ಭಾರತ ರತ್ನಪ್ರಶಸ್ತಿಯನ್ನು ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು?
1.
ನೆಲ್ಸನ್ ಮಂಡೇಲಾ
2.
ಖಾನ್ ಅಬ್ದುಲ್ ಗಫರ್ ಖಾನ್.
3. ಮದರ್ ಥೆರೆಸಾ.
4.
ಯಾರು ಅಲ್ಲ.

ಭಾರತ ರತ್ನಪ್ರಶಸ್ತಿಯನ್ನು ಈ ಕೆಳಗಿನವರಲ್ಲಿ ಯಾರು ಪಡೆದಿಲ್ಲ?
1.
ಅರುಣಾ ಅಸಫ್ ಅಲಿ
2.
ಜೆ.ಆರ್.ಡಿ.ಟಾಟಾ
3.
ಡಾ. ಧೊಂಡೊ ಕೇಶವ ಕರ್ವೆ
4.
ಯಾವುದು ಅಲ್ಲ.

ಭಾರತ ರತ್ನಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು?
1.
ಮದರ್ ಥೆರೆಸಾ.
2.
ಇಂದಿರಾಗಾಂಧಿ.
3.
ಅರುಣಾ ಅಸಫ್ ಅಲಿ.
4.
ಎಂ.ಎಸ್.ಸುಬ್ಬಲಕ್ಷ್ಮಿ.

ಭಾರತ ರತ್ನಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ವ್ಯಕ್ತಿ ಯಾರು?
1.
ಜಯಪ್ರಕಾಶ್ ನಾರಾಯಣ್.
2.
ಗೋಪಿನಾಥ್ ಬಾರ್ಡೋಲಿ.
3.
ಮೊರಾರ್ಜಿ ದೇಸಾಯಿ.
4.
ಗುಲ್ಜಾರಿಲಾಲ್ ನಂದ.

ಇಲ್ಲಿಯವರೆಗೆ ಎಷ್ಟು ಭಾರತ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ?
1. 61.
2. 53.
3. 43.
4. 40.


ಕರ್ನಾಟಕದ ಭೀಮಶೇನ ಜೋಷಿಯವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಭಾರತ ರತ್ನ ಪ್ರಶಸ್ತಿ ದೊರೆಯಿತು?
1. 2008.
2. 2009.
3. 2010.
4. 2012.


ಭಾರತ ರತ್ನಸೇರಿದಂತೆ ಇತರ ಎಲ್ಲ ನಾಗರಿಕ ಪ್ರಶಸ್ತಿಗಳನ್ನು ರದ್ದುಪಡಿಸಿದ ಪ್ರಧಾನಿ ಯಾರು?
1.
ಗುಲ್ಜಾರಿಲಾಲ್ ನಂದಾ.
2.
ಮೊರಾರ್ಜಿ ದೇಸಾಯಿ.
161. ಸೂಕ್ತ ಪದ ತುಂಬಿರಿ

ಭಾರತದ ಮದ್ಯದ ರಾಜಧಾನಿ ನಾಸಿಕ್ ಭಾರತದ ಕಲ್ಲಿದ್ದಿಲಿನ ರಾಜಧಾನಿ ?
A.
ದುರ್ಗಾಪೂರ.
B.
ಧನಾಬಾದ್.
C.
ರಾಯಪೂರ.
D.
ಭಿಲಾಯಿ.

___ ರನ್ನು ಕ್ರಿಕೆಟ್ ಮಾಂತ್ರಿಕ ಎಂದು ಕರೆಯುತ್ತಾರೆ.
A.
ಸಚಿನ್ ತೆಂಡೂಲ್ಕರ್.
B.
ಡಾನ್ ಬ್ರಾಡಮನ್.
C.
ಕಪೀಲದೇವ.
D.
ಸುನಿಲ ಗವಾಸ್ಕರ್.

ಭಾರತದ ಮೊದಲ ಗ್ರಾನೈಟ್ ದೇವಾಲಯವಾದ ತಂಜಾವೂರಿನ ಬೃಹದೇಶ್ವರ ದೇವಾಲಯ ಯಾವ ವರ್ಷದಲ್ಲಿ 1000 ವರ್ಷಗಳನ್ನು ಪೂರೈಸಿತು?
A. 2010.
B. 2012.
C. 2013.
D. 2014.


ಈ ಕೆಳಗಿನ ಯಾವ ದಿನವನ್ನು ಭಾರತದ ನೌಕಾಸೇನಾ ದಿನ್ನವನ್ನಾಗಿ ಆಚರಿಸಲಾಗುತ್ತದೆ?
A.
ಡಿಸೆಂಬರ್ 04.
B.
ಅಕ್ಟೋಬರ್ 08.
C.
ಜನೆವರಿ 15.
D.
ಡಿಸೆಂಬರ್ 06.

ಹಿಂದೂಸ್ತಾನಿ ಸಂಗೀತ ಪದ್ದತಿ ಜನಿಸಿದ್ದು ಯಾವ ರಾಜ್ಯದಲ್ಲಿ?
A.
ಕರ್ನಾಟಕ.
B.
ಮಧ್ಯಪ್ರದೇಶ.
C.
ಓರಿಸ್ಸಾ.
D.
ಮೇಲಿನ ಯಾವುದು ಅಲ್ಲ.

ಅತಿಹೆಚ್ಚು ಪ್ರಮಾಣದ ಕಾರ್ಬನ್ ಇರುವ ನೈಸರ್ಗಿಕ ಸಂಪನ್ಮೂಲ ಯಾವುದು?
A.
ಡೋಲೋಮೈಟ್.
B.
ಮ್ಯಾಂಗನೀಸ್.
C.
ಕಬ್ಬಿಣ.
D.
ಕಲ್ಲಿದ್ದಲು.

ಈ ಕೆಳಗಿನವುಗಳಲ್ಲಿ ಅತಿಹೆಚ್ಚು ಗರ್ಭಾವಧಿಯನ್ನು ಹೊಂದಿರುವ ಜೀವಿ ಯಾವುದು?
A.
ಕುದುರೆ.
B.
ಆನೆ.
C.
ಮಾನವ.
D.
ಹಸು.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಕುರಿತಂತೆ ಯಾವ ಹೇಳಿಕೆ/ಗಳು ಸರಿ?
1.
ಅಲ್ಲಿ ಭಾರತೀಯ ಶಾಸನಗಳು ಅನ್ವಯವಾಗುವದಿಲ್ಲ.
2.
ಅದು ತನ್ನದೆಯಾದ ಸಂವಿಧಾನವನ್ನು ಹೊಂದಿದೆ.
3.
ಅದು ಭಾರತ ಒಕ್ಕೂಟದ ಅವಿಭಾಜ್ಯ ಅಂಗವಲ್ಲ.
4.
ಅದು ಭಾರತದ ಸಂವಿಧಾನದಿಂದ ಸ್ವತಂತ್ರವಾಗಿದೆ
A.
ಆಯ್ಕೆ 1 ಮಾತ್ರ ಸರಿ.
B.
ಆಯ್ಕೆ 2 ಮಾತ್ರ ಸರಿ.
C.
ಆಯ್ಕೆ 1 ಮತ್ತು 2 ಸರಿ.
D.
ಆಯ್ಕೆ 2 ಮತ್ತು 4 ಸರಿ.

0,7,26,63 ಈ ಸಂಖ್ಯಾನುಕ್ರಮಣಿಕೆಯಲ್ಲಿನ ಮುಂದಿನ ಸಂಖ್ಯೆ ಯಾವುದು?
A. 115.
B. 124.
C. 173.
D. 189.


ಭಾರತ ತಂಡ 50 ಓವರಗಳ ವಿಶ್ವಕಪ ಕ್ರಿಕೆಟ್ ಅನ್ನು ಎಷ್ಟು ಸಲ ಜಯಿಸಿದೆ?
A. 1
ಸಲ.
B. 2
ಸಲ.
C. 3
ಸಲ.
D. 4
ಸಲ.

ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಹೊಂದಿರುವ
ಹಿನ್ನೆಲೆಯಲ್ಲಿ ಭಾರತದಿಂದ ಮೆಣಸು ಆಮದು ಮೇಲೆ ನಿಷೇದ
ಹೇರಿದ ದೇಶ ಯಾವುದು?
A.
ಯುರೋಪ.
B.
ಸೌದಿ ಅರೇಬಿಯಾ.
C.
ಬರ್ಮಾ.
D.
ಅಮೆರಿಕ.

ಕಾಮರಾಜ ಪೋರ್ಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿರುವ ಬಂದರು ಯಾವುದು?
A.
ಚೆನ್ನೈನ ಎನ್ನೋರ್ ಬಂದರು.
B.
ಮಲ್ಪೆ ಬಂದರು.
C.
ಗೋವಾ ಬಂದರು.
D.
ಕೊಚ್ಚಿ ಬಂದರು.

1857 ರ ದಂಗೆಯ 282 ಸೈನಿಕರ ಮೃತಾವಶೇಷಗಳ ಉತ್ಖನನ ಇತ್ತೀಚಿಗೆ ಎಲ್ಲಿ ನಡೆಯಿತು?
A.
ಸಬರಮತಿ ಗುಜರಾತ.
B.
ಈಸೂರು ಕರ್ನಾಟಕ.
C.
ಅಮೃತಸರ ಪಂಜಾಬ.
D.
ಆಗ್ರಾ ದೆಹಲಿ.

2014 ರ ಸಮೀಕ್ಷೆಯಂತೆ ಏಷ್ಯಾದಲ್ಲಿಯೇ ಯಾವ ದೇಶದ ಸಂಸತ್ತು ಅತಿ ಹೆಚ್ಚು ಮಹಿಳಾ ಪ್ರತಿನಿಧಿಗಳನ್ನು ಹೊಂದಿದೆ?
A.
ನೇಪಾಳ.
B.
ಭಾರತ.
C.
ಬಾಂಗ್ಲಾದೇಶ.
D.
ಚೀನಾ.

ಕೇಂದ್ರ ಸರಕಾರ ಅಂಗೀಕರಿಸಿದ ಪೋಲಾವರಂ ಪ್ರಾಜೆಕ್ಟ್ ಯಾವುದಕ್ಕೆ ಸಂಬಂಧಿಸಿದೆ?
A.
ವಿದ್ಯುತ್.
B.
ಮಹಿಳಾ ಸಬಲೀಕರಣ.
C.
ಅರಣ್ಯ ರಕ್ಷಣೆ.
D.
ನೀರಾವರಿ.

ಈ ಕೆಳಗಿನವರು ಯಾರು ನೋಕಿಯಾ ಸಂಸ್ಥೆಯ ಸಿಇಓ ಆಗಿ ನೇಮಕಗೊಂಡಿದ್ದಾರೆ.?
A.
ಸತ್ಯಾ ನಾದೆಲ್ಲಾ.
B.
ಅನಿಲ್ ಶಾಸ್ತ್ರೀ.
C.
ರಾಜೀವ್ ಸೂರಿ.
D.
ಜಾನ್ ಥಾಂಪ್ಸನ್.

ಭಾರತದ ಮೊದಲ ಡಬಲ ಡೆಕ್ಕರ್ ಫ್ಲೈ ಓವರ್ ಎಲ್ಲಿ ಆರಂಭಿಸಲಾಗಿದೆ?
A.
ಹೈದರಬಾದ.
B.
ಮುಂಬೈ.
C.
ಕಲ್ಕತ್ತ.
D.
ಬೆಂಗಳೂರು.
www.spardhavijaya.blogspot.com


ಇತ್ತಿಚೀಗೆ ಸ್ಕಾಟ್ಲೆಂಡಿನ ಎಡಿನ್ ಬರ್ಗ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಈ ಕೆಳಗಿನವರುಗಳಲ್ಲಿ ಯಾರು
ಪಡೆದಿದ್ದಾರೆ?
A.
ಪ್ರತಿಭಾ ಪಾಟೀಲ.
B.
ಮನಮೋಹನಸಿಂಗ್.
C.
ಮುರುಳಿ ಮನೋಹರ ಜೋಷಿ.
D.
ಅಬ್ದುಲ ಕಲಾಂ.

ರಿಂಗ್ ಸ್ಪಾಟ್ ವೈರಸ್ (RSV) ರೋಗ ಯಾವ ಹಣ್ಣಿಗೆ ಬರುತ್ತದೆ?
A.
ಪಪ್ಪಾಯಿ.
B.
ಬಾಳೆಹಣ್ಣು.
C.
ಸೀಬೆ.
D.
ಸೇಬು.

ಸುಪ್ರೀಂಕೋರ್ಟ್ ಯಾರ ನೇತೃತ್ವದಲ್ಲಿ ಕಾವೇರಿ ನದಿ ನೀರು ನ್ಯಾಯಾಧೀಕರಣ ರಚಿಸಿದೆ?
A.
ನ್ಯಾ.ಎಂ.ಬಿ ಪಾಶಾ.
B.
ಬಿ.ಎಸ್. ಚೌವ್ಹಾಣ.
C.
ಎಸ್.ಪಿ.ಸಿಂಗ್.
D.
ನ್ಯಾ. ಮಾರ್ಕಂಡೇಯ ಕಾಟ್ಜು.

ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಈ ಕೆಳಗಿನ ಯಾವ ವಿಧಾನ/ಸಾಧನದಿಂದ ಅಳೆಯಲಾಗಿದೆ?
A.
ಹಬಲ್ ನ ಟೆಲಿಸ್ಕೋಪ್.
B.
ಯುರೇನಿಯಂ.
C.
ರಿಟ್ರೋ ರಿಫ್ಲೆಕ್ಟರ್.
D.
ಮೇಲಿನ ಯಾವುದು ಅಲ್ಲ.

ಜಮ್ಮು ಕಾಶ್ಮೀರದ ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ?
A.
ಆ ರಾಜ್ಯದ ಮುಖ್ಯಮಂತ್ರಿಗಳು.
B.
ಆ ರಾಜ್ಯದ ಉಚ್ಛನ್ಯಾಯಾಲಯದ ಮುಖ್ಯ
ನ್ಯಾಯಾಧೀಶರು.
C.
ಭಾರತದ ರಾಷ್ಟ್ರಪತಿಗಳು.
D.
ಭಾರತದ ಪ್ರಧಾನಮಂತ್ರಿಗಳು.

ಇರಾಕಿನ ಹಳೆಯ ಹೆಸರೇನು?
A.
ಪರ್ಷಿಯಾ.
B.
ಸಯಾವು.
C.
ಫಾರ್ಮೊಸಾ.
D.
ಮೆಸಪಟೋಮಿಯಾ.

ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಲವಣಗಳನ್ನು ಹೊಂದಿರುವ ನೀರನ್ನು ಹೀಗೆನ್ನುತ್ತಾರೆ__
A. ಭಾರಜಲ.
B.
ಮೃದುನೀರು.
C.
ಗಡಸು ನೀರು.
D.
ಖನಿಜ ನೀರು.

ರಾಮಾಯಣದ ರಾಮನ ತಾಯಿಯ ಹೆಸರೇನು?
A.
ಕೈಕೇಯಿ.
B.
ಸುಮಿತ್ರೆ.
C.
ಕೌಸಲ್ಯೆ.
D.
ಊರ್ಮಿಳಾದೇವಿ.

ಈಗಿನ Xn ವಯಸ್ಸು Yನ ಅರ್ಧದಷ್ಟಿದ್ದು, 20
ವರ್ಷಗಳ ನಂತರNYನ ವಯಸ್ಸು Xನ ವಯಸ್ಸಿನ ಒಂದೂವರೆ ಪಟ್ಟಾದರೆ, Xನ ಈಗಿನ ವಯಸ್ಸೆಷ್ಟು?
A. 10.
B. 15.
C. 20.
D. 25.


ಒಬ್ಬ ವ್ಯಕ್ತಿ ಒಂದು ವಸ್ತುವನ್ನು ಶೇ.20% ರ ಲಾಭಕ್ಕೆ ಮಾರಲು ಬಯಸುತ್ತಾನೆ,ಆದರೆ ಆತ ಶೇ,20% ನಷ್ಟದಲ್ಲಿ ರೂ 480ಕ್ಕೆ ಮಾರುತ್ತಾನೆ ಹಾಗಿದ್ದರೆ ಲಾಭಕ್ಕೆ ಮಾರಬೆಕೆಂದುಕೊಂಡಿದ್ದ ಬೆಲೆ ಎಷ್ಟು?
A. 672.
B. 720.
C. 600.
D. 840.


ಪ್ರಥಮ ಬೌದ್ದ ಸಮ್ಮೇಳನ ಎಲ್ಲಿ ನಡೆಯಿತು?
A.
ಪಾಟಲೀಪುತ್ರ.
B.
ಸಿಲೋನ್.
C.
ರಾಜಗೃಹ.
D.
ಜಲಂಧರ

ಹಳೆಶಿಲಾಯುಗದ ಜನರು ಮೊದಲು ಸಾಕಿದ್ದು ಯಾವ ಪ್ರಾಣಿಯನ್ನು?
A.
ಬೆಕ್ಕು.
B.
ನಾಯಿ.
C.
ಕುದುರೆ.
D.
ಕುರಿ.


ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?
A. ಸಾರ್ಬಿಟಾಲ್.
B.
ಫಾರ್ಮಲ್ಡಿಹೈಡ.
C.
ಫ್ಲೂರೈಡ್.
D.
ಯುರೇನಿಯಂ.

ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?
A.
ಇಂಗಾಲದ ಡೈಯಾಕ್ಸೈಡ ಮತ್ತು ಸಾರಜನಕ.
B.
ಇಂಗಾಲದ ಮೋನಾಕ್ಸೈಡ ಮತ್ತ ಇಂಗಾಲದ
ಡೈಯಾಕ್ಸೈಡ. Facebook page- Spardha Vijaya
C.
ಓಝೋನ್ ಮತ್ತು ಇಂಗಾಲದ ಡೈಯಾಕ್ಸೈಡ.
D.
ನೈಟ್ರಸ್ ಆಕ್ಸೈಡ ಮತ್ತು ಗಂಧಕದ ಡೈಯಾಕ್ಸೈಡ.

ರಾಜ್ಯಸಭೆಯು ಒಂದುವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ?
A.
ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ
ಮುಂದುವರೆಯಬಹುದು.
B.
ಮಸೂದೆಯನ್ನು ಲೋಕಸಭೆ ಮುಂದಕ್ಕೆ ಪರಿಗಣಿಸುವುದಿಲ್ಲ.
C.
ಪುನರ್ ಪರಿಶೀಲನೆಗಾಗಿ ಲೋಕಸಭೆಯು ಮತ್ತೆ ರಾಜ್ಯಸಭೆಗೆ ಕಳುಹಿಸಬಹುದು.
D.
ಮಸೂದೆಯನ್ನು ಅಂಗಿಕರಿಸಲು ರಾಷ್ಟ್ರಪತಿಗಳು ಜಂಟಿ ಅಧಿವೇಶನ ಕರೆಯಬಹುದು.

ಭಾರತದಲ್ಲಿ ಅತಿಹೆಚ್ಚು ನೀರು ಬಳಸುವ ಕೈಗಾರಿಕೆ ಯಾವುದು?
A.
ಇಂಜಿನಿಯರಿಂಗ್.
B.
ಕಾಗದ ಮತ್ತು ಪಲ್ಟ್.
C.
ಬಟ್ಟೆ ಗಿರಣಿಗಳು.
D.
ಶಾಖೋತ್ಪನ್ನ ವಿದ್ಯುತ.

ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?
1.
ವಾಲಿಬಾಲ್.
2.
ದಂಡಿಬಯೋ.
3.
ಅರ್ಚರಿ.
4.
ಕಬ್ಬಡ್ಡಿ.

ಬಾಕ್ಸೈಟನ್ನು ಈ ಕೆಳಗಿನ ಯಾವ ಕೈಗಾರಿಕೆಯಲ್ಲಿ ಬಳಸುತ್ತಾರೆ?
A.
ಅಲ್ಯಮಿನಿಯಂ ಕೈಗಾರಿಕೆ.
B.
ಉಕ್ಕಿನ ಕೈಗಾರಿಕೆ.
C.
ಖಾದ್ಯ ತುಪ್ಪದ ಕೈಗಾರಿಕೆ.
D.
ಹತ್ತಿ ಬಟ್ಟೆ ಕೈಗಾರಿಕೆ.

ಈ ಕೆಳಗಿನವುಗಳಲ್ಲಿ ವಾಣಿಜ್ಯ ಬೆಳೆ ಯಾವುದು?
A.
ನೆಲಗಡಲೆ.
B.
ಗೋಧಿ.
C.
ಭತ್ತ.
D.
ಕಡಲೆ.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ ಆಯೋಗ ಯಾವುದು?
A.
ಸಾಡ್ಲರ್ ಆಯೋಗ.
B.
ಚಾರ್ಲ್ಸವುಡ್ ಆಯೋಗ.
C.
ಹಂಟರ್ ಆಯೋಗ.
D.
ಶ್ಯಾಲೆ ಆಯೋಗ.

ಯುರೋಪ ಒಕ್ಕೂಟದಲ್ಲಿರುವ ಒಟ್ಟು ರಾಷ್ಟ್ರಗಳೆಷ್ಟು?
A. 25.
B. 26.
C. 27
D. 28.
200. ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ವಿಜ್ಞಾನಿ ಯಾರು?
ಉತ್ತರ :- ನಾರ್ಮನ್ ಬೊಲಾರ್ಗ.

ಸಾಗರ್ ಮಾಲಾಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1.
ಸಾಗರ ಪರಿಶೋಧನೆ
2.
ಸಮುದ್ರ ಮಾರ್ಗದ ಅಭಿವೃದ್ಧಿ
3.
ಬಂದರುಗಳ ಆಧುನೀಕರಣ.
4.
ಮ್ಯಾಂಗ್ರೋವ್ ಅಭಿವೃದ್ಧಿ

ಗೂಗಲ್ ನ್ಯೂಸ್ ಕೆಳಗಿನ ಯಾವ ದೇಶಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ:
1.
ಸ್ಪೇನ್.
2.
ಪೋರ್ಚುಗಲ್
3.
ಇಟಲಿ
4.
ಟರ್ಕಿ

ಈ ಕೆಳಗಿನ ಯಾವ ನಾಯಕರಿಗೆ ವಿಶ್ವ ಶಾಂತಿಗೆ ನೀಡಿದ ಕೊಡುಗೆಗಾಗಿ ಕನ್ಫ್ಯೂಷಿಯಸ್ ಶಾಂತಿ ಪ್ರಶಸ್ತಿ"
ನೀಡಲಾಗಿದೆ?
1.
ನಿಕೋಲಸ್ ಮಡುರೊ
2.
ಹ್ಯೂಗೋ ಚಾವೆಜ್
3.
ಫಿಡೆಲ್ ಕ್ಯಾಸ್ಟ್ರೋ.
4.
ಮೇಲಿನ ಯಾವುದೂ ಅಲ್ಲ.

Post a Comment

6 Comments